ನಿಜಾಮುದ್ದೀನ್‌ಗೆ ಹೋಗಿಯೂ ಸುಳ್ಳು ಹೇಳಿದ್ರಾ ಮಳವಳ್ಳಿ ತಬ್ಲಿಘಿಗಳು?
ಉದ್ಧೇಶ ಪೂರ್ವಕವಾಗಿಯೇ ಸುಳ್ಳು ಹೇಳಿದ್ರಾ ಸೋಂಕಿತ ತಬ್ಲಿಘಿಗಳು ಎನ್ನುವ ಪ್ರಶ್ನೆ ಎದ್ದಿದೆ. ಮಂಡ್ಯ ಡಿಸಿ ವೆಂಕಟೇಶ್ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ದೆಹಲಿಯ ನಿಜಾಮುದ್ದೀನ್‌ಗೆ ಮಳವಳ್ಳಿ ತಬ್ಲಿಘಿಗಳು ಹೋಗಿದ್ದು ನಾವು ಆರೋಗ್ಯವಾಗಿದ್ದೇವೆ. ಎಲ್ಲಿಯೂ ಹೋಗಿಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗಳ ಮುಂದೆ ಒಣ ವಾದ ಮಾಡಿದ್ದಾರೆ.
ಬೆಂಗಳೂರು (ಏ. 08): ಉದ್ಧೇಶ ಪೂರ್ವಕವಾಗಿಯೇ ಸುಳ್ಳು ಹೇಳಿದ್ರಾ ಸೋಂಕಿತ ತಬ್ಲಿಘಿಗಳು ಎನ್ನುವ ಪ್ರಶ್ನೆ ಎದ್ದಿದೆ. ಮಂಡ್ಯ ಡಿಸಿ ವೆಂಕಟೇಶ್ ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ದೆಹಲಿಯ ನಿಜಾಮುದ್ದೀನ್‌ಗೆ ಮಳವಳ್ಳಿ ತಬ್ಲಿಘಿಗಳು ಹೋಗಿದ್ದು ನಾವು ಆರೋಗ್ಯವಾಗಿದ್ದೇವೆ. ಎಲ್ಲಿಯೂ ಹೋಗಿಲ್ಲ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗಳ ಮುಂದೆ ಒಣ ವಾದ ಮಾಡಿದ್ದಾರೆ. ಈ ಬಗ್ಗೆ ಮಂಡ್ಯ ಡಿಸಿ ಮಾತನಾಡಿದ್ದಾರೆ.
ಕೊರೋನಾ ನಿರ್ಮೂಲನೆಗೆ ಹಿಂದೂ, ಮುಸ್ಲಿಂ, ಕ್ರೈಸ್ತರಿಂದ ಮೃತ್ಯುಂಜಯ ಮಂತ್ರ ಪಠಣ