ಲಾಕ್‌ಡೌನಾ? ಏನ್ ಹಾಗಂದ್ರೆ? ಏನೂ ಗೊತ್ತಾಗಲ್ಲ ಕೆ.ಆರ್. ಮಾರ್ಕೆಟ್ ಬಂದ್ರೆ!

  • ಲಾಕ್‌ಡೌನ್ ಕುರಿತು ಮುಂದುವರಿದ ಅಸಡ್ಡೆ 
  • ಕೆ.ಆರ್‌. ಮಾರ್ಕೆಟ್‌ನಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು
  • ನಿರ್ದೇಶನಗಳನ್ನು ಗಾಳಿಗೆ ತೂರಿ ಖರೀದಿಗೆ ಮುಗಿಬಿದ್ದ ಜನಜಂಗುಳಿ

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.27): ಕೊರೋನಾ ಲಾಕ್‌ಡೌನ್ ಕುರಿತು ಬೆಂಗ್ಳೂರು ಮಂದಿಯಲ್ಲಿ ಅಸಡ್ಡೆ ಧೋರಣೆ ಮುಂದುವರಿದಿದೆ. ಕೆ.ಆರ್‌. ಮಾರ್ಕೆಟ್‌ನಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಸೋಶಿಯಲ್ ಡಿಸ್ಟನ್ಸಿಂಗ್ ಅಥವಾ ಸುರಕ್ಷತಾ ಕ್ರಮಗಳನ್ನು ಪಾಲಿಸುವ ನಿಟ್ಟಿನಲ್ಲಿ ತಜ್ಞರು ಮತ್ತು ಸರ್ಕಾರ ಕೊಟ್ಟಿರುವ ಸಲಹೆಗಳನ್ನು ಗಾಳಿಗೆ ತೂರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ.

ಇದನ್ನೂ ನೋಡಿ: [ವಿಡಿಯೋ] ನೀವೇನ್ ಸ್ಪೆಶಲ್ಲಾ? ರಸ್ತೆ ಮಧ್ಯೆಯೇ ಯುವತಿಯರಿಗೂ ಬಸ್ಕಿ ಹೊಡೆಯುವ ಶಿಕ್ಷೆ!...

ವಿನಾಕಾರಣ ತಿರುಗಾಟ; ಲೇಡಿ ಪೊಲೀಸರಿಂದ ಪುಂಡರಿಗೆ ಸಖತ್ ಗೂಸಾ

"

Related Video