[ವಿಡಿಯೋ] ನೀವೇನ್ ಸ್ಪೆಶಲ್ಲಾ? ರಸ್ತೆ ಮಧ್ಯೆಯೇ ಯುವತಿಯರಿಗೂ ಬಸ್ಕಿ ಹೊಡೆಯುವ ಶಿಕ್ಷೆ!

  • ಲಾಕ್‌ಡೌನ್ ಉಲ್ಲಂಘಿಸಿ ತಿರುಗಾಡುತ್ತಿದ್ದ ಹುಡುಗಿಯರು
  • ರಸ್ತೆ ಮಧ್ಯೆಯೇ ಬಸ್ಕಿ ಹೊಡೆಯುವ ಶಿಕ್ಷೆ ಕೊಟ್ಟ ಪೊಲೀಸರು
  • ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ 
First Published Mar 26, 2020, 7:56 PM IST | Last Updated Mar 26, 2020, 7:56 PM IST

ಬೆಂಗಳೂರು (ಮಾ.26): ಸಾಮಾನ್ಯವಾಗಿ ಪೊಲೀಸರ ಕೈಯಿಂದ ಪೆಟ್ಟು ತಿನ್ನೋದು ಹುಡುಗರೇ. ನಮಗ್ಯಾರು ಏನೂ ಅನ್ನಲ್ಲ ಎಂಬ ಭಾವನೆ ಹುಡುಗಿಯರದ್ದು. ಆದರೆ ಈ ಲಾಕ್‌ಡೌನ್ ಅಂಥಿದ್ದಲ್ಲ. ಸರ್ಕಾರದ ಆದೇಶ ಉಲ್ಲಂಘಿಸಿ ತಿರುಗಾಡುತ್ತಿದ್ದ ಹುಡುಗಿಯರಿಗೆ ರಸ್ತೆ ಮಧ್ಯೆಯೇಪೊಲೀಸರು ಬಸ್ಕಿ ಹೊಡೆಸಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ.

ಇದನ್ನೂ ನೋಡಿ : 21 ದಿನ ಲಾಕ್‌ಡೌನ್ ರಾಜ್ಯಕ್ಕೆ ಯಾಕೆ ಮುಖ್ಯ? ಹೇಳುತ್ತೆ ಈ ವರದಿ!

"