Asianet Suvarna News Asianet Suvarna News

ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಕೊರೋನಾ ಫೈಟರ್; ಡಾ. ಸುಧಾಕರ್ ಮಾತುಗಳಿವು!

ಇಡೀ ಜಗತ್ತು ಕೊರೋನಾ ಆತಂಕದಲ್ಲಿದೆ.  ಕೊರೋನಾ ನಿರ್ಮೂಲನೆ ಮಾಡಬೇಕೆಂದು ಪ್ರಧಾನಿ ಮೋದಿ ಪಣ ತೊಟ್ಟಿದ್ದಾರೆ.  ಇಡೀ ದೇಶ 21 ದಿನಗಳ ಕಾಲ ಲಾಕ್‌ಡೌನ್ ಆಗಿದೆ.  ವೈದ್ಯರು, ನರ್ಸ್‌ಗಳು,  ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೊರೋನಾ ಔಟ್ ಬ್ರೇಕ್ ಆದಾಗಿನಿಂದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಜನ ಜಾಗೃತಿ ಮೂಡಿಸುವಲ್ಲಿ ಸಕ್ರಿಯರಾಗಿದ್ದಾರೆ. ಸುಧಾಕರ್ ಅವರು ಸುವರ್ಣ ನ್ಯೂಸ್‌ನ 'ಹಲೋ ಮಿನಿಸ್ಟರ್ ಕಿಕ್‌ಔಟ್ ಕೊರೋನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸರ್ಕಾರದ ಕ್ರಮಗಳ ಬಗ್ಗೆ ಹೇಳಿದ್ದಾರೆ. 

 

First Published Mar 29, 2020, 11:15 AM IST | Last Updated Jan 18, 2022, 1:33 PM IST

ಬೆಂಗಳೂರು (ಮಾ. 29): ಇಡೀ ಜಗತ್ತು ಕೊರೋನಾ ಆತಂಕದಲ್ಲಿದೆ.  ಕೊರೋನಾ ನಿರ್ಮೂಲನೆ ಮಾಡಬೇಕೆಂದು ಪ್ರಧಾನಿ ಮೋದಿ ಪಣ ತೊಟ್ಟಿದ್ದಾರೆ.  ಇಡೀ ದೇಶ 21 ದಿನಗಳ ಕಾಲ ಲಾಕ್‌ಡೌನ್ ಆಗಿದೆ.  ವೈದ್ಯರು, ನರ್ಸ್‌ಗಳು,  ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕೊರೋನಾ ಔಟ್ ಬ್ರೇಕ್ ಆದಾಗಿನಿಂದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಜನ ಜಾಗೃತಿ ಮೂಡಿಸುವಲ್ಲಿ ಸಕ್ರಿಯರಾಗಿದ್ದಾರೆ. ಸುಧಾಕರ್ ಅವರು ಸುವರ್ಣ ನ್ಯೂಸ್‌ನ 'ಹಲೋ ಮಿನಿಸ್ಟರ್ ಕಿಕ್‌ಔಟ್ ಕೊರೋನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸರ್ಕಾರದ ಕ್ರಮಗಳ ಬಗ್ಗೆ ಹೇಳಿದ್ದಾರೆ. 

ಚೀನಾ ಭಾರತಕ್ಕೆ ಕೊಟ್ಟ ಕೊರೋನಾ ಟೆಸ್ಟಿಂಗ್ ಕಿಟ್ ಅಸಲಿಯಲ್ಲ, ನಕಲಿ! ಇದೆಂಥಾ ಮೋಸ?

ಸರ್ಕಾರದ ಕೈಗೊಂಡಿರುವ ಕ್ರಮಗಳು, ಜನ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಸುಧಾಕರ್  ಮಾತುಗಳಿವು!

"

Video Top Stories