ಲಾಕ್‌ಡೌನ್ ನಡುವೆಯೂ ಮದ್ಯ ಲಭ್ಯ! ಗುರುವೇ ಇದೆಂಥಾ ಐಡಿಯಾ
- ಜನಸಾಮಾನ್ಯರದ್ದು ಒಂದು ಗೋಳಾದ್ರೆ ಈ ಕುಡುಕರದ್ದು ಇನ್ನೊಂದು!
- ಮದ್ಯಕ್ಕಾಗಿ ಏನೂ ಮಾಡಲು ಸಿದ್ಧ! ಲಾಕ್‌ಡೌನ್ ನಡುವೆ ಮದ್ಯಕ್ಕೆ ಭಾರೀ ಬೇಡಿಕೆ!
- ಮಂಡ್ಯದ ಬಾರ್‌ನ ಕುಡುಕರ ಮನ ತಣಿಸಲು ಮಾಡಿದ ಐಡಿಯಾ ಇದು!
ಬೆಂಗಳೂರು (ಮಾ.31): ಲಾಕ್‌ಡೌನ್ ಅವಧಿಯಲ್ಲಿ ಜನಸಾಮಾನ್ಯರದ್ದು ಒಂದು ಗೋಳಾದ್ರೆ ಈ ಕುಡುಕರದ್ದು ಇನ್ನೊಂದು ಗೋಳು. ಮದ್ಯಕ್ಕಾಗಿ ಏನೂ ಮಾಡಲು ಸಿದ್ಧ. ಮದ್ಯ ಕುಡಿಸುವವರು ಕೂಡಾ ಏನು ಬೇಕಾದ್ರೆ ಮಾಡಲು ರೆಡಿ. ಲಾಕ್‌ಡೌನ್ ನಡುವೆ ಮದ್ಯಕ್ಕೆ ಭಾರೀ ಬೇಡಿಕೆ ಕೇಳಿ ಬರುತ್ತಿರುವ ಬೆನ್ನಲ್ಲಿ, ಮಂಡ್ಯದ ಬಾರ್ರೊಂದು ಕುಡುಕರ ಮನ ತಣಿಸಲು ಮಾಡಿದ ಕ್ರಿಮಿನಲ್ ಐಡಿಯಾ ಇದು!
ಇದನ್ನೂ ನೋಡಿ | ಆತ್ಮಹತ್ಯೆ ಬೇಡ: ಇದ್ದಲ್ಲಿಗೆ ಎಣ್ಣೆ ಬರುತ್ತೆ ಅಂತೆ. ಮುಂದೆ ನಡೆದ್ದು ಇದು
ಡೆಡ್ಲಿ ಕೊರೋನಾಗೆ ಔಷಧಿ: ಅಂತಿಮ ಹಂತಕ್ಕೆ ತಲುಪಿದ ಭಾರತೀಯ ವಿಜ್ಞಾನಿಗಳು
"