Asianet Suvarna News Asianet Suvarna News

ಹೋಂ ಕ್ವಾರಂಟೈನ್‌ ಪಾಲಿಸದ ಬಳ್ಳಾರಿ ವ್ಯಕ್ತಿ ಪೊಲೀಸರ ವಶಕ್ಕೆ

  • ಹೋಂ ಕ್ವಾರಂಟೈನ್‌ ಪಾಲಿಸದೇ ಹೊರಗೆ ಓಡಾಡುತ್ತಿದ್ದ ವ್ಯಕ್ತಿ
  • ಇತ್ತೀಚೆಗೆ ಮೀರಜ್‌ಗೆ ಭೇಟಿ ನೀಡಿದ್ದ ವ್ಯಕ್ತಿ ಕೈಮೇಲೆ ಹೋಂ ಕ್ವಾರಂಟೈನ್ ಮುದ್ರೆ
  • ಹೊರಗೆ ಓಡಾಡುತ್ತಿದ್ದವನನ್ನು ಕಂಡು ಗ್ರಾಮಸ್ಥರಿಂದ ದೂರು  

ಬಳ್ಳಾರಿ (ಏ.02): ಹೋಂ ಕ್ವಾರಂಟೈನ್‌ ಪಾಲಿಸದೇ ಹೊರಗೆ ಓಡಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಈ ವ್ಯಕ್ತಿ ಇತ್ತೀಚೆಗೆ ಮೀರಜ್‌ಗೆ ಭೇಟಿ ನೀಡಿದ್ದ ಎನ್ನಲಾಗಿದ್ದು,  ಕೈಮೇಲೆ ಹೋಂ ಕ್ವಾರಂಟೈನ್ ಮುದ್ರೆ ಹಾಕಲಾಗಿದೆ. ಅದಾಗ್ಯೂ ಹೊರಗೆ ಓಡಾಡುತ್ತಿದ್ದವನನ್ನು ಕಂಡು ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದ್ದರು. 

ಇದನ್ನೂ ನೋಡಿ | ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದ್ದ ತಬ್ಲೀಗಿ ಮಂದಿಗೆ ಶೋಧ...
 

Video Top Stories