
ಕುಡುಕರಿಗೆ ಗುಡ್ ನ್ಯೂಸ್, ಕರ್ನಾಟಕದಲ್ಲಿ ಮದ್ಯದಂಗಡಿ ಓಪನ್‌ಗೆ ಡೇಟ್ ಫಿಕ್ಸ್!
MRP out let ಮತ್ತು MSIL ಮಳಿಗೆ ತೆರೆಯಲು ಚಿಂತನೆ/ ಹಣಕಾಸು ಇಲಾಖೆಯ ಅಧಿಕಾರಿಗಳ ಹೊಸ ಯೋಚನೆ, ನಿಗದಿತ ಅವಧಿಯಲ್ಲಿ ಮದ್ಯದಂಗಡಿ ತೆರೆಯಲು ಹೊಸ ಸೂತ್ರ
ಬೆಂಗಳೂರು(ಏ. 07) ಕುಡುಕರಿಗೆ ಒಂದು ಗುಡ್ ನ್ಯೂಸ್ ಇದೆ. ಲಾಕ್ ಡೌನ್ ಕಾರಣಕ್ಕೆ ಬಂದ್ ಮಾಡಿರುವ ಮದ್ಯದ ಅಂಗಡಿಗಳನ್ನು ತೆರೆಯುವ ಚಿಂತನೆ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆ ಎರಡು ವರದಿ ಬಂದ ಮೇಲೆ ಕರ್ನಾಟಕದ ಕತೆ ಏನಾಗುತ್ತದೆ?
ಹಣಕಾಸು ಇಲಾಖೆ ಈ ಬಗ್ಗೆ ಚಿಂತನೆ ನಡೆಸಿದ್ದು ಪರಿಸ್ಥಿತಿ ಸುಧಾರಿಸಿಕೊಳ್ಳಲು ಮದ್ಯದಂಗಡಿ ತೆರೆದರೆ ಹೇಗೆ ಎಂಬ ಚಿಂತನೆ ನಡೆಸಿದೆ. ಅಬಕಾರಿ ಇಲಾಖೆ ಈ ಬಗ್ಗೆ ಯಾವುದೇ ಸಮ್ಮತಿ ನೀಡಿಲ್ಲ. ಸಿಎಂ ಗಮನಕ್ಕೂ ಈ ವಿಚಾರ ತಂದು ಇನ್ನೆರಡು ದಿನದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
"