ಕೊರೋನಾ ವಿರುದ್ಧ ಸಮರದಲ್ಲಿ ಕೈಜೋಡಿಸಿ: ಖಾಸಗಿ ವೈದ್ಯರಿಗೆ ಸರ್ಕಾರ ಕರೆ

  • ಕೊರೋನಾ ವಿರುದ್ಧ ಸಮರ ಸಾರಿರುವ ರಾಜ್ಯ, ಕೇಂದ್ರ ಸರ್ಕಾರ
  • ಕೊವಿಡ್‌-19 ವಿರುದ್ಧ ಹೋರಾಟದಲ್ಲಿ ಕೈಜೋಡಿಸಿ, ಖಾಸಗಿ ವೈದ್ಯರಿಗೆ ಕರೆ
  • ಸ್ವಯಂಪ್ರೇರಿತರಾಗಿ ಮುಂದೆ ಬರಲು ಮುಕ್ತ ಆಹ್ವಾನ
First Published Mar 29, 2020, 10:40 PM IST | Last Updated Mar 29, 2020, 10:40 PM IST

ಬೆಂಗಳೂರು (ಮಾ.29): ಕೊರೋನಾ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರ, ಕೊವಿಡ್‌-19 ವಿರುದ್ಧ ಹೋರಾಟದಲ್ಲಿ ಕೈಜೋಡಿಸಿ ಎಂದು ಖಾಸಗಿ ವೈದ್ಯರಿಗೆ ಕರೆ ನೀಡಿದೆ. ಹೆಚ್ಚೆಚ್ಚು ವೈದ್ಯರಯ ಅಗತ್ಯವಿದೆ, ಸ್ವಯಂಪ್ರೇರಿತರಾಗಿ ಮುಂದೆ ಬನ್ನಿ, ಎಂದು ಸರ್ಕಾರ ಮನವಿ ಮಾಡಿದೆ.

ಇದನ್ನೂ ನೋಡಿ | ಆತ್ಮಹತ್ಯೆ ಬೇಡ: ಕುಡುಕರ ಮನೆ ಬಾಗಿಲಿಗೆ ಎಣ್ಣೆ! ಅನ್‌ಲೈನ್‌ ಆರ್ಡರ್‌ ಮಾಡಿದ್ರೆ 'ಇಳಿಸ್ತಾರೆ ನಶೆ'!...

ಡೆಡ್ಲಿ ಕೊರೋನಾಗೆ ಔಷಧಿ: ಅಂತಿಮ ಹಂತಕ್ಕೆ ತಲುಪಿದ ಭಾರತೀಯ ವಿಜ್ಞಾನಿಗಳು...
"

Video Top Stories