ಮಂಗಳೂರು: ಸೆಂಟ್ರಲ್ ಮಾರ್ಕೆಟ್ ಬೀದಿಯಲ್ಲೇ ಭರ್ಜರಿ ವ್ಯಾಪಾರ
ಇಂದು ಮಂಗಳೂರು ಸಂಪೂರ್ಣ ಬಂದ್ ಆಗಿದ್ದರೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸೆಂಟ್ರಲ್ ಮಾರ್ಕೆಟ್‌ನಲ್ಲಿ ಬೀದಿ ಬದಿಯಲ್ಲೇ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳಿ. ಅಂತರ ಕಾಯ್ದುಕೊಳ್ಳಿ. ಮಾಸ್ಕ್ ಹಾಕಿಕೊಳ್ಳಿ ಎಂದು ಸರ್ಕಾರ ಎಷ್ಟೇ ಕೇಳಿಕೊಂಡರೂ ಜನ ಮಾತ್ರ ಕೇಳುತ್ತಿಲ್ಲ. ವ್ಯಾಪಾರದಲ್ಲಿ ಬಬ್ಯುಸಿಯಾಗಿದ್ದಾರೆ. ಮಂಗಳೂರಿನ ಚಿತ್ರಣ ಹೀಗೆ ನೋಡಿ!

ಮೈಸೂರಿನ ಚಿತ್ರಣ ಹೀಗಿದೆ ನೋಡಿ
"