144 ಸೆಕ್ಷನ್ ಜಾರಿಯಲ್ಲಿದ್ರೂ ನಮಾಜ್ ಮಾಡಲು ಬಂದವರಿಗೆ ಬಿತ್ತು ಲಾಠಿ ಏಟು!

144 ಸೆಕ್ಷನ್ ಜಾರಿಯಲ್ಲಿದ್ದರೂ ಕೂಡಾ ನಮಾಜ್‌ಗೆ ಬಂದವರಿಗೆ ಪೊಲೀಸ್ ಲಾಠಿ ಏಟು ಬಿದ್ದಿದೆ. ಧಾರವಾಡದ ಶಹರಾ ಪೊಲೀಸ್ ಠಾಣೆಯ ಪಕ್ಕದಲ್ಲಿ ಇರುವ ಮದರಸಾಗಳಿಗೆ ನಮಾಜ್‌ ಮಾಡಲು ಬಂದಿದ್ದವರಿಗೆ ಪೊಲೀಸ್ ಲಾಠಿ ಏಟು ಬಿದ್ದಿದೆ. ಲಾಠಿ ಏಟು ತಿಂದು ಮನೆ ಕಡೆ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

First Published Mar 28, 2020, 2:16 PM IST | Last Updated Mar 28, 2020, 2:25 PM IST

 ಧಾರವಾಡ (ಮಾ. 28): 144 ಸೆಕ್ಷನ್ ಜಾರಿಯಲ್ಲಿದ್ದರೂ ಕೂಡಾ ನಮಾಜ್‌ಗೆ ಬಂದವರಿಗೆ ಪೊಲೀಸ್ ಲಾಠಿ ಏಟು ಬಿದ್ದಿದೆ. ಧಾರವಾಡದ ಶಹರಾ ಪೊಲೀಸ್ ಠಾಣೆಯ ಪಕ್ಕದಲ್ಲಿ ಇರುವ ಮದರಸಾಗಳಿಗೆ ನಮಾಜ್‌ ಮಾಡಲು ಬಂದಿದ್ದವರಿಗೆ ಪೊಲೀಸ್ ಲಾಠಿ ಏಟು ಬಿದ್ದಿದೆ. ಲಾಠಿ ಏಟು ತಿಂದು ಮನೆ ಕಡೆ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ಹುಬ್ಬಳ್ಳಿಯಲ್ಲಿ ಹೇಗಿದೆ ಚಿತ್ರಣ ಇಲ್ಲಿದೆ ನೋಡಿ! 

"