ಆನೇಕಲ್‌: ಪಡಿತರ ಗೋಧಿಯಲ್ಲಿ ಬರೀ ಧೂಳು, ಹುಳ; ಇದೆಂಥಾ ಅವ್ಯವಸ್ಥೆ?

ಆನೇಕಲ್‌ನಲ್ಲಿ ಬಡವರಿಗೆ ಕಳಪೆ ಆಹಾರ ಧಾನ್ಯವನ್ನು ವಿತರಣೆ ಮಾಡಲಾಗಿದೆ. ಪಡಿತರ ವಿತರಣೆಯಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಪಡಿತರ ಗೋಧಿಯಲ್ಲಿ ಧೂಳು, ಹುಳಗಳ ರಾಶಿ ಕಂಡು ಗ್ರಾಹಕರು ಶಾಕ್ ಆಗಿದ್ದಾರೆ.  

Share this Video
  • FB
  • Linkdin
  • Whatsapp

ಬೆಂಗಳೂರು (ಏ. 05): ಆನೇಕಲ್‌ನಲ್ಲಿ ಬಡವರಿಗೆ ಕಳಪೆ ಆಹಾರ ಧಾನ್ಯವನ್ನು ವಿತರಣೆ ಮಾಡಲಾಗಿದೆ. ಪಡಿತರ ವಿತರಣೆಯಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಪಡಿತರ ಗೋಧಿಯಲ್ಲಿ ಧೂಳು, ಹುಳಗಳ ರಾಶಿ ಕಂಡು ಗ್ರಾಹಕರು ಶಾಕ್ ಆಗಿದ್ದಾರೆ. 

ಜನ ಜಂಗುಳಿ ತಪ್ಪಿಸಲು ಮೈಸೂರು ಪಾಲಿಕೆ ಸೂಪರ್ ಪ್ಲ್ಯಾನ್!

Related Video