ಜನ ಜಂಗುಳಿ ತಪ್ಪಿಸಲು ಮೈಸೂರು ಪಾಲಿಕೆ ಸೂಪರ್ ಪ್ಲ್ಯಾನ್!

ಕೊರೋನಾ ಹರಡದಂತೆ ಮೈಸೂರು ಮಹಾನಗರ ಪಾಲಿಕೆ ಸೂಪರ್ ಪ್ಲಾನ್ ಮಾಡಿದೆ. ಇಲ್ಲಿನ ವಸ್ತು ಪ್ರದರ್ಶನ ಮಾರುಕಟ್ಟೆಯಲ್ಲಿ ಟನಲ್ ನಿರ್ಮಾಣಕ್ಕೆ ಮುಂದಾಗಿದೆ. ಜನ ಮಾರುಕಟ್ಟೆ ಪ್ರವೇಶಿಸಬೇಕಂದ್ರೆ ಟನಲ್ ಮೂಲಕವೇ ಬರಬೇಕು. ಈ ಟನಲ್ ಪ್ರವೇಶಿಸುತ್ತಿದ್ದಂತೆ ಸ್ಪ್ರೇ ಸಿಂಪಡಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

Share this Video
  • FB
  • Linkdin
  • Whatsapp

ಮೈಸೂರು (ಏ. 05): ಕೊರೋನಾ ಹರಡದಂತೆ ಮೈಸೂರು ಮಹಾನಗರ ಪಾಲಿಕೆ ಸೂಪರ್ ಪ್ಲಾನ್ ಮಾಡಿದೆ. ಇಲ್ಲಿನ ವಸ್ತು ಪ್ರದರ್ಶನ ಮಾರುಕಟ್ಟೆಯಲ್ಲಿ ಟನಲ್ ನಿರ್ಮಾಣಕ್ಕೆ ಮುಂದಾಗಿದೆ. ಜನ ಮಾರುಕಟ್ಟೆ ಪ್ರವೇಶಿಸಬೇಕಂದ್ರೆ ಟನಲ್ ಮೂಲಕವೇ ಬರಬೇಕು. ಈ ಟನಲ್ ಪ್ರವೇಶಿಸುತ್ತಿದ್ದಂತೆ ಸ್ಪ್ರೇ ಸಿಂಪಡಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ವದಂತಿಗಳಿಗೆ ಕಿವಿಗೊಡಬೇಡಿ: ಕೊರೋನಾ ಆತಂಕದ ಮಧ್ಯೆ ಸುಳ್ಳು ಸುದ್ದಿಗಳದ್ದೇ ಕಾರುಬಾರು!

Related Video