ರಸ್ತೆಗಿಳಿದರೆ ಅರೆಸ್ಟ್ ಮಾಡ್ತೀವಿ ಅಂದ್ರೂ ಕೇರ್ ಮಾಡ್ತಿಲ್ಲ ಜನ!

ಲಾಕ್‌ಡೌನ್‌ಗೆ ಕಟ್ಟುನಿಟ್ಟಿನ ಆದೇಶವಿದ್ದರೂ ಜನ ಮಾತ್ರ ಕೇರ್ ಮಾಡುತ್ತಿಲ್ಲ. ರಾಜ್ಯದ ಎಪಿಎಂಸಿ ಮಾರ್ಕೆಟ್‌ಗಳಲ್ಲಿ ಜನವೋ ಜನ. ಹೊರಗೆ ಬಂದ್ರೆ ಅರೆಸ್ಟ್ ಮಾಡ್ತೀವಿ ಅಂದ್ರೂ ಕೇರ್ ಮಾಡುತ್ತಿಲ್ಲ.  ಪೊಲೀಸರ ಲಾಠಿ ಏಟಿಗೂ, ಸಿಎಂ ಆದೇಶಕ್ಕೂ ಬಗ್ಗುತ್ತಿಲ್ಲ ಜನ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!  

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 27): ಲಾಕ್‌ಡೌನ್‌ಗೆ ಕಟ್ಟುನಿಟ್ಟಿನ ಆದೇಶವಿದ್ದರೂ ಜನ ಮಾತ್ರ ಕೇರ್ ಮಾಡುತ್ತಿಲ್ಲ. ರಾಜ್ಯದ ಎಪಿಎಂಸಿ ಮಾರ್ಕೆಟ್‌ಗಳಲ್ಲಿ ಜನವೋ ಜನ. ಹೊರಗೆ ಬಂದ್ರೆ ಅರೆಸ್ಟ್ ಮಾಡ್ತೀವಿ ಅಂದ್ರೂ ಕೇರ್ ಮಾಡುತ್ತಿಲ್ಲ. ಪೊಲೀಸರ ಲಾಠಿ ಏಟಿಗೂ, ಸಿಎಂ ಆದೇಶಕ್ಕೂ ಬಗ್ಗುತ್ತಿಲ್ಲ ಜನ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

ನಮಾಜ಼್ ಗೆ ನಿಷೇಧವಿದ್ರೂ ಮಸೀದಿಗೆ ಆಗಮಿಸಿದ ಜನ: ಪೊಲೀಸರಿಂದ ಲಾಠಿ ಚಾರ್ಜ್‌

Related Video