ಲಾಕ್‌ಡೌನ್‌ಗೆ ಕ್ಯಾರೇ ಎನ್ನದ ಜನರಿಗೆ ಬಿತ್ತು ಲಾಠಿ ಏಟು!

ಚಿತ್ರದುರ್ಗದಲ್ಲಿ ಲಾಕ್‌ಡೌನ್‌ಗೆ ಜನ ಕ್ಯಾರೇ ಎನ್ನುತ್ತಿಲ್ಲ. ಪೊಲೀಸರ ಲಾಠಿಗೂ ಬಗ್ಗುತ್ತಿಲ್ಲ.  ಅಧಿಕ ಪ್ರಸಂಗ ಮಾಡಿ ಹೊರ ಬಂದವರಿಗೆ ಬಿಸಿ ಬಿಸಿ ಕಜ್ಜಾಯ ಸಿಕ್ಕಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

First Published Mar 27, 2020, 8:38 PM IST | Last Updated Mar 27, 2020, 8:38 PM IST

ಚಿತ್ರದುರ್ಗದಲ್ಲಿ ಲಾಕ್‌ಡೌನ್‌ಗೆ ಜನ ಕ್ಯಾರೇ ಎನ್ನುತ್ತಿಲ್ಲ. ಪೊಲೀಸರ ಲಾಠಿಗೂ ಬಗ್ಗುತ್ತಿಲ್ಲ.  ಅಧಿಕ ಪ್ರಸಂಗ ಮಾಡಿ ಹೊರ ಬಂದವರಿಗೆ ಬಿಸಿ ಬಿಸಿ ಕಜ್ಜಾಯ ಸಿಕ್ಕಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

Video Top Stories