ಬಾರ್ ಓಪನ್ ಸುದ್ದಿ ಕೇಳಿ MRP ಮುಂದೆ ಜನವೋ ಜನ! ಎಲ್ಲಾ ಎಣ್ಣೆ ಮಹಿಮೆ ಅಣ್ಣಾ..!

ಬಾರ್ ಓಪನ್ ಇರುತ್ತೆ ಅನ್ನೋ ಸುದ್ದಿ ಕೇಳಿ ಜನ ಓಡೋಡಿ ಬಂದಿದ್ದಾರಂತೆ! MRP ಸೆಂಟರ್ ಮುಂದೆ ಮದ್ಯ ಪ್ರಿಯರು ಮುಗಿ ಬಿದ್ದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ನಡೆದಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 26): ಬಾರ್ಓಪನ್ ಇರುತ್ತೆ ಅನ್ನೋ ಸುದ್ದಿ ಕೇಳಿ ಜನ ಓಡೋಡಿ ಬಂದಿದ್ದಾರಂತೆ! MRP ಸೆಂಟರ್ ಮುಂದೆ ಮದ್ಯ ಪ್ರಿಯರು ಮುಗಿ ಬಿದ್ದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ನಡೆದಿದೆ. ಮುಂದೇನಾಯಯ್ತು? ಈ ವಿಡಿಯೋ ನೋಡಿ!

Related Video