ಅನಗತ್ಯವಾಗಿ ಓಡಾಡ್ಬೇಡಿ! ರಸ್ತೆಗಿಳಿದು ಲಾಠಿ ಬೀಸುತ್ತಿವೆ ತುಂಗಾ ಪಡೆ

ಕೊಪ್ಪಳ  ಮಾರುಕಟ್ಟೆಯಲ್ಲಿ ಜಿಲ್ಲಾಡಳಿತದ ಆದೇಶ ಮೀರಿಯೂ ಜನಜಂಗುಳಿಯಾಗುತ್ತಿದೆ ಎನ್ನುವ ವರದಿ ಬಂದಿದೆ. ಜೆ ಪಿ ಮಾರ್ಕೆಟ್‌ನಲ್ಲಿ ಎಸ್‌ ಪಿ ಸಂಗೀತಾ ನೇತೃತ್ವದಲ್ಲಿ ಖಡಕ್ ಕ್ರಮ ಕೈಗೊಳ್ಳಲಾಗಿದೆ. ತುಂಗಾ ಪಡೆ ರಸ್ತೆಗಿಳಿದಿದ್ದು ಜನರ ಮೇಲೆ ಲಾಠಿ ಪ್ರಯೋಗ ಮಾಡಿದೆ. ಸ್ಕೂಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 26): ಕೊಪ್ಪಳ ಮಾರುಕಟ್ಟೆಯಲ್ಲಿ ಜಿಲ್ಲಾಡಳಿತದ ಆದೇಶ ಮೀರಿಯೂ ಜನಜಂಗುಳಿಯಾಗುತ್ತಿದೆ ಎನ್ನುವ ವರದಿ ಬಂದಿದೆ. ಜೆ ಪಿ ಮಾರ್ಕೆಟ್‌ನಲ್ಲಿ ಎಸ್‌ ಪಿ ಸಂಗೀತಾ ನೇತೃತ್ವದಲ್ಲಿ ಖಡಕ್ ಕ್ರಮ ಕೈಗೊಳ್ಳಲಾಗಿದೆ. ತುಂಗಾ ಪಡೆ ರಸ್ತೆಗಿಳಿದಿದ್ದು ಜನರ ಮೇಲೆ ಲಾಠಿ ಪ್ರಯೋಗ ಮಾಡಿದೆ. ಸ್ಕೂಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!

ಬಾರ್ ಓಪನ್ ಸುದ್ದಿ ಕೇಳಿ MRP ಮುಂದೆ ಜನವೋ ಜನ! ಎಲ್ಲಾ ಎಣ್ಣೆ ಮಹಿಮೆ ಅಣ್ಣಾ..!

ಕಲಬುರ್ಗಿಯಲ್ಲಿ ಹೇಗಿದೆ ಕಂಡೀಶನ್ ಇಲ್ಲಿದೆ ನೋಡಿ! 

"

Related Video