
ಮಾಸ್ಕ್ ಧರಿಸಿಯೇ ಸಪ್ತಪದಿ ತುಳಿದ ಜೋಡಿ, ಹತ್ತೇ ಹತ್ತು ಮಂದಿ ಭಾಗಿ!
- ಕೊರೋನಾ ಕೋಲಾಹಲದ ನಡುವೆಯೇ ಹಸೆಮಣೆ ಏರಿದ ಜೋಡಿ
- ಮುಖಕ್ಕೆ ಮಾಸ್ಕ್ ಧರಿಸಿಯೇ ಸಪ್ತಪದಿ ತುಳಿದ ಮಂಡ್ಯ ಜೋಡಿ
- ಮದುವೆ ಕಾರ್ಯಕ್ರಮದಲ್ಲಿ ಹತ್ತೇ ಹತ್ತು ಮಂದಿ
ಮಂಡ್ಯ (ಮಾ.30): ಕೊರೋನಾ ಕೋಲಾಹಲದ ನಡುವೆಯೇ ಜೋಡಿಯೊಂದು ಹಸೆಮಣೆ ಏರಿದೆ. ಮುಖಕ್ಕೆ ಮಾಸ್ಕ್ ಧರಿಸಿಯೇ ವಧು-ವರ ಸಪ್ತಪದಿ ತುಳಿದಿದ್ದಾರೆ. ಮಂಡ್ಯದ ಈ ಜೋಡಿಯ ಮದುವೆ ಬಹಳ ಸರಳವಾಗಿ ನಡೆದಿದ್ದು, ಹತ್ತೇ ಹತ್ತು ಮಂದಿ ಭಾಗವಹಿಸಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ನೋಡಿ | 2 ಹೊಸ ಕೊರೋನಾ ಕೇಸ್ ನಡುವೆಯೂ ಉಡುಪಿ ಜನಕ್ಕೆ ಒಂದು ಸಮಾಧಾನದ ಸುದ್ದಿ!...
ಕೊರೋನಾ ಎಫೆಕ್ಟ್: ಸಾಲ ಮರುಪಾವತಿಗೆ ಒತ್ತಾಯಿಸುವಂತಿಲ್ಲ...!
"