Asianet Suvarna News Asianet Suvarna News

2 ಹೊಸ ಕೊರೋನಾ ಕೇಸ್ ನಡುವೆಯೂ ಉಡುಪಿ ಜನಕ್ಕೆ ಒಂದು ಸಮಾಧಾನದ ಸುದ್ದಿ!

  • ಉಡುಪಿಯಲ್ಲಿ ಮತ್ತೆರಡು ಕೊರೋನಾ ಸೋಂಕು ಪತ್ತೆ ಹಿನ್ನೆಲೆ
  • ಜಿಲ್ಲಾಡಳಿತದಿಂದ ಹೈ ಅಲರ್ಟ್; ಲಾಕ್‌ಡೌನ್‌ಗೆ ಸಹಕರಿಸುತ್ತಿರುವ ಜನ
  • 128 ಶಂಕಿತರ ಪರೀಕ್ಷೆ, 122 ವರದಿ ಬಂದಿದೆ. 3 ಪಾಸಿಟಿವ್
First Published Mar 30, 2020, 1:26 PM IST | Last Updated Mar 30, 2020, 1:31 PM IST

ಉಡುಪಿ (ಮಾ.30): ಉಡುಪಿಯಲ್ಲಿ ಮತ್ತೆರಡು ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ  ಜಿಲ್ಲಾಡಳಿತ ಹೈ ಅಲರ್ಟ್‌ ಆಗಿದೆ. ಇನ್ನೊಂದು ಕಡೆ ಜಿಲ್ಲೆಯ ಜನ ಕೂಡಾ ಲಾಕ್‌ಡೌನ್‌ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಉಡುಪಿಯಲ್ಲಿ 128 ಮಂದಿಯನ್ನು ಕೊರೋನಾ ಶಂಕಿತರನ್ನು ಪರೀಕ್ಷೆಗೊಳಪಡಿಸಲಾಗಿದ್ದು, 122ರ ವರದಿ ಬಂದಿದೆ. ಅವುಗಳಲ್ಲಿ ಮೂವರು ಮಾತ್ರ ಪಾಸಿಟಿವ್ ಆಗಿದ್ದು, ಉಳಿದ ವರದಿಗಳು ಇನ್ನು ಬರಬೇಕಷ್ಟೇ. ಇಲ್ಲಿದೆ ಜಿಲ್ಲೆಯ ಕಂಪ್ಲೀಟ್ ಚಿತ್ರಣ...

ಇಂಟರೆಸ್ಟಿಂಗ್ ಸ್ಟೋರಿ | ಪಕ್ಕದ ಬೀಜಿಂಗ್ ಬಿಟ್ಟು ವುಹಾನ್‌ನಿಂದ 8000km ದೂರದ ಇಟಲಿಗೆ ಕೊರೋನಾ ಹೋಗಿದ್ಹೇಗೆ?

ಮನೆ ಬಾಡಿಗೆ: ರಾಜಾಜ್ಞೆ ತಂದ ನಿಟ್ಟುಸಿರು,  ಮಧ್ಯಮ ವರ್ಗದವರಿಗೆ ಕೇಂದ್ರದ ಬಿಗ್ ರಿಲೀಫ್...

"

Video Top Stories