ಮಾಸ್ಕ್ ಧರಿಸದೇ ಸ್ಯಾನಿಟೈಸರ್ ವಿತರಿಸಿದ ಶ್ರೀರಾಮುಲು; ಆರೋಗ್ಯ ಸಚಿವರೇ ಹೀಗ್ಮಾಡಿದ್ರೆ ಹೇಗೆ?

ಮಾದರಿಯಾಗಬೇಕಾದವರೇ ರೂಲ್ಸ್‌ಗಳನ್ನು ಗಾಳಿಗೆ ತೂರಿದರೆ ಏನು ಮಾಡೋದು? ಆರೋಗ್ಯ ಸಚಿವ ಶ್ರೀರಾಮುಲು ಜನಸಾಮಾನ್ಯರಿಗೆ ಜಾಗೃತಿ ಮೂಡಿಸಬೇಕಾದವರು. ಇವರೇ ಮಾಸ್ಕ್ ಧರಿಸದೇ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮರೆತಿದ್ದಾರೆ. ವಿತರಣೆ ಬಳಿಕ ಮಾಸ್ಕ್ ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ರಾಯಚೂರಿನ ಸಿಂಧನೂರಿನಲ್ಲಿ ಈ ಘಟನೆ ನಡೆದಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 05): ಮಾದರಿಯಾಗಬೇಕಾದವರೇ ರೂಲ್ಸ್‌ಗಳನ್ನು ಗಾಳಿಗೆ ತೂರಿದರೆ ಏನು ಮಾಡೋದು? ಆರೋಗ್ಯ ಸಚಿವ ಶ್ರೀರಾಮುಲು ಜನಸಾಮಾನ್ಯರಿಗೆ ಜಾಗೃತಿ ಮೂಡಿಸಬೇಕಾದವರು. ಇವರೇ ಮಾಸ್ಕ್ ಧರಿಸದೇ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮರೆತಿದ್ದಾರೆ. ವಿತರಣೆ ಬಳಿಕ ಮಾಸ್ಕ್ ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ರಾಯಚೂರಿನ ಸಿಂಧನೂರಿನಲ್ಲಿ ಈ ಘಟನೆ ನಡೆದಿದೆ. 

ಭಾರತ ಲಾಕ್‌ಡೌನ್; ಕಾರಿಗೆ MLA ಸ್ಟಿಕ್ಕರ್ ಅಂಟಿಸಿ ಯುವಕನ ತಿರುಗಾಟ!

Related Video