ಕೊರೋನಾ ವೈರಸ್ ಕುರಿತು ಸರಕಾರದಿಂದ ಹೈಕೋರ್ಟ್‌ಗೆ ವರದಿ ಸಲ್ಲಿಕೆ

ಕರ್ನಾಟಕದಲ್ಲಿ ಕೊರೋನಾ ವೈರಸ್ ಹಾಗೂ ಸೋಂಕು ತಡೆಯಲು ಸರ್ಕಾರದ ಕ್ರಮಗಳ ಕುರಿತು ಹೈಕೋರ್ಟ್ ವರದಿ ಕೇಳಿತ್ತು. ಇದೀಗ ರಾಜ್ಯ ಸರ್ಕಾರ ಸುದೀರ್ಘ ವರದಿಯನ್ನ ಸಲ್ಲಿಸಿದೆ. ವರದಿಯಲ್ಲಿ ಎಪ್ರಿಲ್ ತಿಂಗಳಲ್ಲಿ ಕರ್ನಾಟದ ಕೊರೋನಾ ವೈರಸ್ ಕುರಿತು ನೀಡಿರು ಅಂಕಿ ಅಂಶಗಳಿವೆ. ಈ ಬಗ್ಗೆ ಬೆಳಕು ಚೆಲ್ಲುವ ವರದಿ ಇದು....

Share this Video
  • FB
  • Linkdin
  • Whatsapp

ಕರ್ನಾಟಕದಲ್ಲಿ ಕೊರೋನಾ ವೈರಸ್ ಹಾಗೂ ಸೋಂಕು ತಡೆಯಲು ಸರ್ಕಾರದ ಕ್ರಮಗಳ ಕುರಿತು ಹೈಕೋರ್ಟ್ ವರದಿ ಕೇಳಿತ್ತು. ಇದೀಗ ರಾಜ್ಯ ಸರ್ಕಾರ ಸುದೀರ್ಘ ವರದಿಯನ್ನ ಸಲ್ಲಿಸಿದೆ. ವರದಿಯಲ್ಲಿ ಎಪ್ರಿಲ್ ತಿಂಗಳಲ್ಲಿ ಕರ್ನಾಟದ ಕೊರೋನಾ ವೈರಸ್ ಕುರಿತು ನೀಡಿರು ಅಂಕಿ ಅಂಶಗಳಿವೆ. ಲಾಕ್ ಡೌನ್ ಆದ ಬಳಿಕ ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಕಡಿಮೆಯಾಗಿದ್ದು, ಇದೇ ಗ್ರಾಫಿಕ್ಸ್ ಮುಂದುವರಿದರೆ ಪರಿಸ್ಥಿತಿಗೆ ಹೇಗಿರುತ್ತೆ, ಎಂಬಿತ್ಯಾದಿ ವಿವರಗಳನ್ನು ಸರಕಾರ ನೀಡಿದೆ. ಈ ಬಗ್ಗೆ ಬೆಳಕು ಚೆಲ್ಲುವ ವರದಿ ಇದು....

Related Video