ಛೀ.. .ಕೊರೋನಾ ಸೋಂಕಿತ ಮಗುವನ್ನು ಆರೈಕೆ ಮಾಡಿದ ದಾದಿಗೆ ಬಂಟ್ವಾಳದಲ್ಲಿ ಹೀಗೆ ಮಾಡೋದಾ!

ಬಂಟ್ವಾಳ ಇದೆಂಥಾ ಘಟನೆ/ ಕೊರೋನಾ ಸೋಂಕಿತ ಮಗುವನ್ನು ಆರೈಕೆ ಮಾಡಿದ ದಾದಿಗೆ ಪಕ್ಕದ ಮನೆಯವರಿಂದ ಹಿಂಸೆ/ ನಾಗರಿಕ ಸಮಾಜವೇ ತಲೆತಗ್ಗಿಸುವ ಘಟನೆ

First Published Apr 2, 2020, 7:46 PM IST | Last Updated Apr 2, 2020, 7:51 PM IST

ಬಂಟ್ವಾಳ(ಏ. 02)  ಇದೊಂದು ಮನಕಲಕುವ ದೃಶ್ಯ, ಕೊರೋನಾ ಸೋಂಕಿತ ಮಗುವನ್ನು ಆರೈಕೆ ಮಾಡಿದ ದಾದಿಗೆ ಜನರಿಂದ ಆದ ಪರಿಸ್ಥಿತಿ ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು.

ಕರ್ನಾಟಕದಲ್ಲಿ ಕೊರೋನಾಕ್ಕೆ 4ನೇ ಬಲಿ; ಜಮಾತ್ ಗೆ ಹೋಗಿ ಬಂದಿದ್ದ ವ್ಯಕ್ತಿ ಸಾವು

ಬಂಟ್ವಾಳದ ಮಗುವನ್ನು ಆರೈಕೆ ಮಾಡಿದ್ದ ದಾದಿಯನ್ನು ಕೊರೋನಾ ಕೊರೋನಾ ಎಂದು ಜನರು ಕರೆದಿದ್ದಾರೆ. ದಾದಿ ಹೋಂ ಕ್ವಾರಂಟೈನ್ ನಲ್ಲಿ ಇದ್ದರೂ ಜನರು ಕಾಟ ನೀಡಿದ್ದಾರೆ.