ಕರ್ನಾಟಕದಲ್ಲಿ ಕೊರೋನಾಕ್ಕೆ 4ನೇ ಬಲಿ; ಜಮಾತ್ ನಲ್ಲಿ ಭಾಗವಹಿಸಿದ್ದ ವ್ಯಕ್ತಿ ಸಾವು

ಬೀದರ್ ನಲ್ಲಿ ಕೊರೋನಾಕ್ಕೆ ಮತ್ತೊಂದು ಬಲಿ/ ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ/ ದೆಹಲಿಯ ಜಮಾತ್ ನಲ್ಲಿ ಭಾಗವಹಿಸಿದ್ದ ವ್ಯಕ್ತಿ

First Published Apr 2, 2020, 7:10 PM IST | Last Updated Apr 2, 2020, 7:13 PM IST

ಬೀದರ್(ಏ. 02)  ಬೀದರ್ ನಲ್ಲಿ ಕೊರೋನಾಕ್ಕೆ ಒಂದು ಬಲಿಯಾಗಿದೆ. ಕರ್ನಾಟಕದಲ್ಲಿ ಕೊರೋನಾಕ್ಕೆ ನಾಲ್ಕನೇ ಸಾವಾಗಿದೆ. ಈತ ಸಹ ದೆಹಲಿ ಜಮಾತ್ ಗೆ ಹೋಗಿಬಂದಿದ್ದ.

ಕೊರೋನಾ ಸೋಂಕಿತ ವ್ಯಕ್ತಿಯಿಂದ ನೀವು ಎಷ್ಟು ಸೇಫ್?

ಅನಾರೋಗ್ಯಕ್ಕೆ ತುತ್ತಾಗಿದ್ದವ ಚಿಕಿತ್ಸೆಗೆಂದು ಹೈದರಾಬಾದ್ ಆಸ್ಪತ್ರೆಗೆ ದಾಖಲಾಗಿದೆ. ಜಿಲ್ಲಾಡಳಿತ ಈತನ ಸಾವನ್ನು ಖಚಿತ ಪಡಿಸಿದೆ.