ಡಿಸಿಎಂ ಮಾತಿಗೂ ಕ್ಯಾರೇ ಎನ್ನದ DHO, ಇದೆಂಥಾ ನಿರ್ಲಕ್ಷ್ಯ

ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಪ್ರಕರಣ/ ಹಲ್ಲೆಯಾದರೂ ಸ್ಪಂದಿಸದ ಡಿಎಚ್ ಓ/ ಎಂಥಾ ಸ್ಥಿತಿ ಬಂತು/ ಮಾಹಿತಿ ಕಲೆ ಹಾಕಲು ಬಂದವರ ಮೇಲೆಯೇ ಹಲ್ಲೆ

Share this Video
  • FB
  • Linkdin
  • Whatsapp

ಬೆಂಗಳೂರು(ಏ. 02) ಬೆಂಗಳೂರಿನ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆ ಪ್ರಕರಣ ನಿಜಕ್ಕೂ ಇಡೀ ಸಮಾಜ ತಲೆತಗ್ಗಿಸುವಂತಹ ಘಟನೆ. ಪ್ರಕರಣ ವರದಿಯಾಗುತ್ತಿದ್ದಂತೆ ಡಿಸಿಎಂ ಅಶ್ವಥ್ ನಾರಾಯಣ ಆಶಾ ಕಾರ್ಯಕರ್ತೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಕೊರೋನಾ ಸೋಂಕಿತ ಮಗು ಆರೈಕೆ ಮಾಡಿದ ದಾದಿಗೆ ಎಂಥ ಅಪಮಾನ

ಅಲ್ಲಿಂದಲೇ ಡಿಎಚ್‌ಒಗೆ ಕರೆ ಸ್ವತಃ ಡಿಸಿಎಂ ಕ್ಲಾಸ್ ತೆಗೆದುಕೊಂಡರು. ಆದರೆ ಡಿಎಚ್‌ಒ ಮಾತ್ರ ಸ್ಪಂದನೆ ನೀಡಲಿಲ್ಲ. ಒಟ್ಟಿನಲ್ಲಿ ಮಾಹಿತಿ ಪಡೆದುಕೊಳ್ಳಲು ಹೋದವರ ಮೇಲೆ ನಡೆದ ದೌರ್ಜನ್ಯ ರಾಜ್ಯಮಟ್ಟದ ಸುದ್ದಿಯಾಗಿದೆ.

"

Related Video