ಕರ್ನಾಟಕದಲ್ಲಿ ಹೈ ರಿಸ್ಕ್ ಇರುವ ಜಿಲ್ಲೆಗಳ ಪಟ್ಟಿ, ಆತಂಕ ನಿಜಕ್ಕೂ ಇದೆ!

ದಿನೇ ದಿನೇ ಹೆಚ್ಚಾಗುತ್ತಿದೆ ಕೊರೋನಾ ಆತಂಕ/ ರಾಜ್ಯದಲ್ಲಿ ಎಷ್ಟು ಜನ ಕ್ವಾರಂಟೈನ್ ನಲ್ಲಿ ಇದ್ದಾರೆ/ ಮುಂದಿನ ದಿನಗಳಲ್ಲಿ ಏನಾಗಬಹುದು/ ಇಲ್ಲಿದೆ ಒಂದು ಡಿಟೇಲ್ ವರದಿ

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.30) ನಾವು ಕರೋನಾ ಸೋಂಕಿತರ ಸಂಖ್ಯೆಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡರೆ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಶಂಕಿತರ ಸಂಖ್ಯೆಯೂ ಅಷ್ಟೇ ಭಯಪಡಿಸುವಂತೆ ಇದೆ. ಹಾಗಾದರೆ ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ?

ಪೆಟ್ರೋಲ್ ಕೊಳ್ಳಲು ಹೊಸ ರೂಲ್ಸ್

ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿನ ಪರಿಸ್ಥಿತಿ ಭೀಕರವಾಗಿದೆ. ಹಾಗಾದರೆ ಎಷ್ಟು ಜನ ಹೋಂ ಕ್ವಾರಂಟೇನ್ ನಲ್ಲಿ ಇದ್ದಾರೆ? ಚಿಕಿತ್ಸೆ ಪಡೆಯುತ್ತಿರುವವರು ಎಷ್ಟು ಜನ?

Related Video