ಕೊರೋನಾ ಲಾಕ್ ಡೌನ್ ನಡುವೆ ದಾವಣಗೆರೆ ಎಸ್ಪಿ ಎಡವಟ್ಟು!?

ಕೊರೋನಾ ಲಾಕ್ ಡೌನ್ ನಡುವೆ  ದಾವಣಗೆರ ಎಸ್ ಪಿ ಎಡವಟ್ಟು/ ಹಳೆಯ ವಿಡಿಯೋ ವೈರಲ್ ಈಗ ಆಗಿದೆಯಾ?/ ಹೊರ ಜಿಲ್ಲೆಗಳ ವಾಹನ ಸಂಚಾರಕ್ಕೂ ಅವಕಾಶ?

Share this Video
  • FB
  • Linkdin
  • Whatsapp

ದಾವಣಗೆರೆ(ಮಾ.30) ಕೊರೋನಾ ಮಹಾಮಾರಿ ಕಾರಣಕ್ಕ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಜಿಲ್ಲೆಗಳ ನಡುವಿನ ಸಂಪರ್ಕವನ್ನು ಬಂದ್ ಮಾಡಲಾಗಿದೆ. ಆದರೆ ದಾವಣಗೆರೆ ಜಿಲ್ಲೆಯಲ್ಲಿ ಎಸ್ ಪಿ ಎಡವಟ್ಟು ಒಂದನ್ನು ಮಾಡಿಕೊಂಡಿದ್ದಾರೆ.

ಏ.14ರ ವರೆಗೆ ನೌಕರರ ರಜೆ ವಿಸ್ತರಿಸಿ ಕರ್ನಾಟಕ ಸರ್ಕಾರ ಆದೇಶ

 ಹೊರ ಜಿಲ್ಲೆಗೆ ಹೋಗುವವರಿಗೆ ಬೇಕಾದರೆ ಅವಕಾಶ ನೀಡಬಹುದು ಎಂದು ವಾಕಿಟಾಕಿಯಲ್ಲಿ ಆದೇಶ ನೀಡಿದ್ದು ಈಗ ದೊಡ್ಡ ಸುದ್ದಿಯಾಗುತ್ತಿದೆ. ಆದರೆ ಇದು ಹಳೆ ವಿಡಿಯೋ ಆಗಿದ್ದು ಈಗ ವೈರಲ್ ಮಾಡಲಾಗುತ್ತಿದೆ ಎನ್ನಲಾಗಿದೆ.

Related Video