Asianet Suvarna News Asianet Suvarna News

ಮೈಸೂರಿನ 3ನೇ ಕೊರೋನಾ ಪ್ರಕರಣ: ಕೆಲಸ ಮಾಡಿದ್ದು 2 ಗಂಟೆ, 1000 ಸಹೋದ್ಯೋಗಿಗಳಿಗೆ ಟೆನ್ಶನ್!

  • ಮೈಸೂರಿನ 3ನೇ ಕೊರೋನಾವೈರಸ್‌ ಸೋಂಕು ಪ್ರಕರಣ
  • ಬರೇ 2 ಗಂಟೆ ಕೆಲಸ ಮಾಡಿದ್ದ ಕೊರೋನಾ ಪಾಸಿಟಿವ್ ವ್ಯಕ್ತಿ
  • ಈಗ ಕಂಪನಿಯಲ್ಲಿರುವ ಸಾವಿರ ಮಂದಿಗೆ ಶುರುವಾಗಿದೆ ಆತಂಕ
First Published Mar 27, 2020, 3:29 PM IST | Last Updated Mar 27, 2020, 3:42 PM IST

ಮೈಸೂರು (ಮಾ.27): ಮೈಸೂರಿನ 3ನೇ ಕೊರೋನಾವೈರಸ್‌ ಸೋಂಕು ಪ್ರಕರಣ ಈಗ ಸಾವಿರಾರು ಮಂದಿಗೆ ತಲೆನೋವನ್ನುಂಟುಮಾಡಿದೆ. ಕೊರೋನಾ ಪಾಸಿಟಿವ್ ದೃಢಪಟ್ಟಿರುವ ವ್ಯಕ್ತಿ, ಹತ್ತು ದಿನಗಳ ರಜೆಯ ಬಳಿಕ ಬಂದು ಬರೇ 2 ಗಂಟೆ ಕೆಲಸ ಮಾಡಿದ್ದ. ಆರೋಗ್ಯ ಹಾಳಾದ ಬೆನ್ನಲ್ಲೇ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಈಗ ಕಂಪನಿಯಲ್ಲಿರುವ ಸಾವಿರ ಮಂದಿಗೆ ಆತಂಕ ಶುರುವಾಗಿದೆ. 

ಇದನ್ನೂ ನೋಡಿ | ರಸ್ತೆಗಿಳಿದರೆ ಅರೆಸ್ಟ್ ಮಾಡ್ತೀವಿ ಅಂದ್ರೂ ಕೇರ್ ಮಾಡ್ತಿಲ್ಲ ಜನ!...

ಇದನ್ನೂ ನೋಡಿ | #FactCheck ಕೊರೋನಾ ಭೀತಿ: ಲಾಕ್‌ಡೌನ್‌ ಗದ್ದಲದಲ್ಲಿ ನಂದಿತಾ ಧರ್ಮಸ್ಥಳದ ದೀಪ..?

"

Video Top Stories