Asianet Suvarna News Asianet Suvarna News

15 ನಿಮಿಷದಲ್ಲಿ ಕೊರೋನಾ ಪರೀಕ್ಷಿಸುವ ಕಿಟ್ ಕರ್ನಾಟಕದಲ್ಲಿ ಲಭ್ಯ!

ಕೊರೋನಾ ವೈರಸ್ ಪ್ರಕರಣಗಳನ್ನು ಭೇದಿಸುವುದೇ ಭಾರತಕ್ಕೆ ದೊಡ್ಡ ಸವಾಲಾಗಿತ್ತು. ಕಾರಣ ಸದ್ಯ ಇರುವ ಪರೀಕ್ಷೆಯ ವರದಿಗೆ ಒಂದು ದಿನ ಕಾಯಬೇಕು. ಆದರೆ ಹೊಸ ಕಿಟ್ ಆವಿಷ್ಕರಿಸಲಾಗಿದೆ. ಈ ಕಿಟ್‌ನಲ್ಲಿ 15 ನಿಮಿಷದಲ್ಲಿ ಕೊರೋನಾ ಸೋಂಕು ಪತ್ತೆ ಹಚ್ಚಬಹುದು. ನೂತನ ಕಿಟ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಬೆಂಗಳೂರು(ಏ.06): ಕೊರೋನಾ ವೈರಸ್ ಪ್ರಕರಣಗಳನ್ನು ಭೇದಿಸುವುದೇ ಭಾರತಕ್ಕೆ ದೊಡ್ಡ ಸವಾಲಾಗಿತ್ತು. ಕಾರಣ ಸದ್ಯ ಇರುವ ಪರೀಕ್ಷೆಯ ವರದಿಗೆ ಒಂದು ದಿನ ಕಾಯಬೇಕು. ಆದರೆ ಹೊಸ ಕಿಟ್ ಆವಿಷ್ಕರಿಸಲಾಗಿದೆ. ಈ ಕಿಟ್‌ನಲ್ಲಿ 15 ನಿಮಿಷದಲ್ಲಿ ಕೊರೋನಾ ಸೋಂಕು ಪತ್ತೆ ಹಚ್ಚಬಹುದು. ನೂತನ ಕಿಟ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Video Top Stories