ನೆರೆಯ ದೇಶ ಬಿಟ್ಟು ಚೀನಾದಿಂದ 8000km ದೂರದ ಇಟಲಿಗೆ ಕೊರೋನಾ ಹೋಗಿದ್ಹೇಗೆ?

  • ಕೊರೋನಾ ಸೋಂಕು ತಡೆಯಲು ಸಮರೋಪಾದಿಯಲ್ಲಿ ಕೆಲಸ
  • ವೈದ್ಯಕೀಯ ಸಂಶೋಧನೆ ಹಾಗೂ ವಿವಿಧ ಆಯಾಮಗಳಲ್ಲಿ ಅಧ್ಯಯನ
  • ಚೀನಾದಲ್ಲಿ ಹುಟ್ಟಿದ ಕೊರೋನಾ ಇಟಲಿಯಲ್ಲಿ ಕೋಲಾಹಲ ಸೃಷ್ಟಿ  
 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.21): ಕೊರೋನಾ ಸೋಂಕು ತಡೆಯಲು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ಹರಡುವಿಕೆ ತಡೆಯಲು ವೈದ್ಯಕೀಯ ಸಂಶೋಧನೆ ಹಾಗೂ ವಿವಿಧ ಆಯಾಮಗಳಲ್ಲಿ ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಇವುಗಳ ನಡುವೆ, ಚೀನಾದಲ್ಲಿ ಹುಟ್ಟಿದ ಕೊರೋನಾ ಇಟಲಿಯಲ್ಲಿ ಕೋಲಾಹಲ ಸೃಷ್ಟಿಸಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ...

Related Video