ಭಾರತದಲ್ಲಿ ಕೊರೋನಾ ಬಲಿ ಸಂಖ್ಯೆ 72ಕ್ಕೆ, 2000 ಗಡಿ ದಾಟಿದ ಸೋಂಕಿತರು

  • ಲಾಕ್‌ಡೌನ್‌ ನಡುವೆಯೂ ಕೊರೋನಾ ಪ್ರಕರಣಗಳಲ್ಲಿ ಹೆಚ್ಚಳ
  • ಕೊರೋನಾ ಮಹಾಮಾರಿಗೆ 72 ಮಂದಿ ಬಲಿ, 2000 ದಾಟಿದ ಪ್ರಕರಣಗಳು
  • ಕರ್ನಾಟಕದಲ್ಲಿ 125 ಮಂದಿಗೆ ಕೊರೋನಾ ಸೋಂಕು 
First Published Apr 3, 2020, 11:33 AM IST | Last Updated Apr 3, 2020, 11:36 AM IST

ಬೆಂಗಳೂರು (ಏ.03): ಲಾಕ್‌ಡೌನ್‌ ನಡುವೆಯೂ ಕೊರೋನಾ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದೆ. ಭಾರತದಾದ್ಯಂತ ಕೊರೋನಾ ಮಹಾಮಾರಿಗೆ ಈಗಾಗಲೇ 72 ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 2000 ದಾಟಿದೆ. ಕರ್ನಾಟಕದಲ್ಲಿ 125 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ಇದನ್ನೂ ನೋಡಿ | ಕೊರೋನಾ ಭೀತಿ: ಡಾಲರ್ಸ್ ಕಾಲೋನಿ ಮನೆ ಖಾಲಿ ಮಾಡಿದ ಬಿಎಸ್‌ವೈ, ಎಲ್ಲಿಗೆ ಹೋದ್ರು?

 

Video Top Stories