ಕೊರೋನಾ ಭೀತಿ: ಡಾಲರ್ಸ್ ಕಾಲೋನಿ ಮನೆ ಖಾಲಿ ಮಾಡಿದ ಬಿಎಸ್‌ವೈ, ಎಲ್ಲಿಗೆ ಹೋದ್ರು?

ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಮನೆಯನ್ನೇ ಖಾಲಿ ಮಾಡಿದ್ದಾರೆ.
First Published Apr 2, 2020, 8:15 PM IST | Last Updated Apr 2, 2020, 8:15 PM IST

ಬೆಂಗಳೂರು, (ಏ.02): ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಮನೆಯನ್ನೇ ಖಾಲಿ ಮಾಡಿದ್ದಾರೆ.

ಕ್ವಾರಂಟೈನ್ ಉಲ್ಲಂಘಿಸಿ ಕಚೇರಿಗೆ ಬಂದ 'ಕೈ; ನಾಯಕಿ..!

 ಡಾಲರ್ಸ್ ಕಾಲೋನಿಯಲ್ಲಿ ಕ್ವಾರಂಟೈನ್ ಕೇಸ್‌ಗಳು ಹೆಚ್ಚಾಗಿವೆ. ಇದರಿಂದ ಬಿಎಸ್‌ವೈ, ತಮ್ಮ ಧವಳಗಿರಿ ನಿವಾಸವನ್ನು ಖಾಲಿ ಮಾಡಿದ್ದಾರೆ. ಹಾಗಾದ್ರೆ ಸಿಎಂ ಯಾವ ಮನೆಗೆ ಹೋದ್ರು..?

Video Top Stories