21 ದಿನ ಸಹಕರಿಸಿ, ಕೊರೋನಾ ವಿರುದ್ಧ ಯುದ್ಧ ಗೆಲ್ಲೋಣ: ಮೋದಿ ಪಣ

  • ಕಾರ್ಕೋಟಕ ಬಲೆಯಲ್ಲಿ ದೇಶ; ಮಹಾಯಜ್ಞಕ್ಕೆ ಮೋದಿ ಸಂಕಲ್ಪ
  • ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಲಾಕ್‌ಡೌನ್
  • ಕ್ಯಾರೇ ಅನ್ನದವರಿಗೆ ಒಂದೇ ಮದ್ದು ದಂಡಂ ದಶಗುಣಂ

Share this Video
  • FB
  • Linkdin
  • Whatsapp

ಕಾರ್ಕೋಟಕ ಬಲೆಯಲ್ಲಿ ಇಡೀ ದೇಶ ಸಿಕ್ಕಿಹಾಕಿಕೊಂಡಿದೆ. ಕೊರೋನಾವೈರಸ್‌ ಎಂಬ ಮಹಾಮಾರಿ ವಿರುದ್ಧ ಮಹಾಯಜ್ಞಕ್ಕೆ ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಲಾಕ್‌ಡೌನ್ ಘೋಷಿಸಿದ್ದಾರೆ. 21 ದಿನಗಳ ಕಾಲ ಸಹಕರಿಸುವಂತೆ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಕೆಲವರು ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ. ಇಂಥವರಿಗೆ ಒಂದೇ ಮದ್ದು, ಅದುವೇ ದಂಡಂ ದಶಗುಣಂ.

ಇದನ್ನೂ ನೋಡಿ | ಬಾರ್ ಓಪನ್ ಸುದ್ದಿ ಕೇಳಿ MRP ಮುಂದೆ ಜನವೋ ಜನ! ಎಲ್ಲಾ ಎಣ್ಣೆ ಮಹಿಮೆ ಅಣ್ಣಾ..!...

ಇದನ್ನೂ ನೋಡಿ | ಸಾರ್ ಕಾಲಿಗೆ ಬೀಳ್ತೀನಿ ಸ್ಕ್ರೀನಿಂಗ್ ಟೆಸ್ಟ್ ಬೇಡ ಎಂದ ಯುವತಿ...

"

Related Video