
ಕೊರೋನಾ: ಲಾಕ್‌ಡೌನ್ ವಿಸ್ತರಣೆಗೆ ಮೋದಿ ಮೇಲೆ ಹೆಚ್ಚಿದ ಒತ್ತಡ
ಭಾರತದಲ್ಲಿಕೊರೊನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆ ದೇಶಾದ್ಯಂತ ಜಾರಿಗೊಳಿಸಲಾಗಿರುವ 21 ದಿನಗಳ ಲಾಕ್‌ಡೌನ್ ಅನ್ನು ವಿಸ್ತರಿಸಬೇಕೆಂಬ ಒತ್ತಡ ಹಲವು ರಾಜ್ಯಗಳಿಂದ ಕೇಳಿ ಬಂದಿದೆ.
ನವದೆಹಲಿ, (ಏ.07): ಭಾರತದಲ್ಲಿ ಕೊರೋನಾ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆ ದೇಶಾದ್ಯಂತ ಜಾರಿಗೊಳಿಸಲಾಗಿರುವ 21 ದಿನಗಳ ಲಾಕ್‌ಡೌನ್ ಅನ್ನು ವಿಸ್ತರಿಸಬೇಕೆಂಬ ಒತ್ತಡ ಹಲವು ರಾಜ್ಯಗಳಿಂದ ಕೇಳಿ ಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಭಾರತೀಯರ ಕೊರೋನಾ ಹೋಂ ಕ್ವಾರಂಟೇನ್ ರಿಪೋರ್ಟ್ ಕೊಟ್ಟ ಗೂಗಲ್!
ಏಪ್ರಿಲ್ 4ರ ನಂತರವೂ ಲಾಕ್‌ಡೌನ್ ಮುಂದುವರಿಸಬೇಕೆಂದು ವಿವಿಧ ರಾಜ್ಯಗಳ ಸಿಎಂಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿವೆ. ಇನ್ನು ಈ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
"