ಹಲವರೊಂದಿಗೆ ಗಾಯಕ ಹನಿ ಸಿಂಗ್ ದೈಹಿಕ ಸಂಪರ್ಕ; ಪತ್ನಿ ದೂರು!

ಬಾಲಿವುಡ್ ಜನಪ್ರಿಯ ಗಾಯಕ ಯೋ ಯೋ ಹನಿ ಸಿಂಗ್ ವಿರುದ್ಧ ಪತ್ನಿ ದೂರು ದಾಖಲು ಮಾಡಿದ್ದಾರೆ. ಹನಿ ಸಿಂಗ್‌ಗೆ ಹಲವು ಯುವತಿಯರ ಜೊತೆ ದೈಹಿಕ ಸಂಪರ್ಕವಿದೆ ಎಂದೂ ಆರೋಪಿಸಿದ್ದಾರೆ. 120 ಪುಟಗಳ ಅರ್ಜಿಯಲ್ಲಿ ಹನಿ ವಿರುದ್ಧ ಹತ್ತು ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಬಾಲಿವುಡ್ ಜನಪ್ರಿಯ ಗಾಯಕ ಯೋ ಯೋ ಹನಿ ಸಿಂಗ್ ವಿರುದ್ಧ ಪತ್ನಿ ದೂರು ದಾಖಲು ಮಾಡಿದ್ದಾರೆ. ಹನಿ ಸಿಂಗ್‌ಗೆ ಹಲವು ಯುವತಿಯರ ಜೊತೆ ದೈಹಿಕ ಸಂಪರ್ಕವಿದೆ ಎಂದೂ ಆರೋಪಿಸಿದ್ದಾರೆ. 120 ಪುಟಗಳ ಅರ್ಜಿಯಲ್ಲಿ ಹನಿ ವಿರುದ್ಧ ಹತ್ತು ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video