ಊ ಅಂಟಾವಾ ಮಾವ ಎಂದ ವಿರಾಟ್ ಕೊಹ್ಲಿ, ವಿಡಿಯೋ ವೈರಲ್

ಕ್ರಿಕೆಟ್ ಸೆಲಬ್ರೆಟಿಗಳು ಈಗ ಸಿನಿಮಾರಂಗಕ್ಕೆ ಹತ್ತಿರವಾಗ್ತಿದ್ದಾರೆ. ಇತ್ತೀಚಿಗಷ್ಟೇ ಕೆಜಿಎಫ್ ಸಿನಿಮಾ ನೋಡುವ ಮೂಲಕ ಸುದ್ದಿಯಾಗಿದ್ರು ವಿರಾಟ್ ಕೊಹ್ಲಿ ಅಂಡ್ ಟೀಂ. ಅದಾದ ನಂತ್ರ ಕೊಹ್ಲಿ ಪುಷ್ಪ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Share this Video
  • FB
  • Linkdin
  • Whatsapp

ಕ್ರಿಕೆಟ್ ಸೆಲಬ್ರೆಟಿಗಳು ಈಗ ಸಿನಿಮಾರಂಗಕ್ಕೆ ಹತ್ತಿರವಾಗ್ತಿದ್ದಾರೆ. ಇತ್ತೀಚಿಗಷ್ಟೇ ಕೆಜಿಎಫ್ ಸಿನಿಮಾ ನೋಡುವ ಮೂಲಕ ಸುದ್ದಿಯಾಗಿದ್ರು ವಿರಾಟ್ ಕೊಹ್ಲಿ ಅಂಡ್ ಟೀಂ. ಅದಾದ ನಂತ್ರ ಕೊಹ್ಲಿ ಪುಷ್ಪ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

KGF 2: ಕೆಜಿಎಫ್ 2 ಸಿನಿಮಾ ಕಂಡು ಹೆದರಿದ್ದೆ ಎಂದ ಅಮಿರ್ ಖಾನ್..!

ಕೊಹ್ಲಿ ಪುಷ್ಪಾ ಸಿನಿಮಾದ ಊ ಅಂಟಾವಾ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಅವರ ಮದುವೆಯಾಗಿ ಒಂದು ತಿಂಗಳು ಕಳೆದ ಸಂಭ್ರಮವನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಯೋ-ಬಬಲ್‌ನಲ್ಲಿ ದಂಪತಿಗಳಿಗಾಗಿ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆಟಗಾರರು ಭಾರತೀಯ ಸಾಂಪ್ರದಾಯಿಕ ಉಡುಗೆಯೊಂದಿಗೆ ಪಾರ್ಟಿಯಲ್ಲಿ ಸಂಭ್ರಮಿಸಿದ್ದಾರೆ ಈ ಮಧ್ಯೆ ಸಮಂತಾ ಪ್ರಭು ಅವರ ಊ ಅಂತಾವಾ ಹಾಡಿಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಗ್ರೂಪ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ. 

Related Video