Asianet Suvarna News Asianet Suvarna News

ಕಾಲಿಗೆ ಪೆಟ್ಟು ಮಾಡಿಕೊಂಡ ಶೇಶಮ್ಮ: ಇದು ಸನ್ನಿ ಲಿಯೋನ್ ಅಲ್ಲ ಅಂದ್ರು ಪಡ್ಡೆ ಹುಡುಗ್ರು

ಸನ್ನಿ ಲಿಯೋನ್ ಸಿಗದಷ್ಟು ಚೇಂಜ್ ಆಗಿದ್ದು, ಅಂತಹ ಮಾದಕ ಹೆಣ್ಣು ಹಿಂಗ್ಯಾಕೆ ಆದ್ರು ಎಂದು ಎಲ್ಲರೂ ತಲೆ ಕೆಡಿಸಿಕೊಂಡಿದ್ದಾರೆ.
 

ಸನ್ನಿ ಲಿಯೋನ್ ಶೂಟಿಂಗ್‌'ನಲ್ಲಿ ಏಟು ಮಾಡಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ಕಾಲಿಗೆ ಪೆಟ್ಟು ಮಾಡಿಕೊಂಡ ಸನ್ನಿ ಲಿಯೋನ್‌ ಗೊಳೋ ಎಂದು ಅಳುತ್ತಿದ್ದಾರೆ. ಕಾಲಿನ ಬೆರಳಲ್ಲಿ ರಕ್ತ ಬರುತ್ತಿದ್ದು, ಪಕ್ಕದಲ್ಲಿರುವವರು ಸುಧಾರಿಸಿಕೋ ಎಂದು ಸಮಾಧಾನ ಮಾಡುತ್ತಿದ್ದಾರೆ. ಅರೆ ಇದೇನು ದೊಡ್ಡ ಗಾಯನಾ ಬಿಡಿ ಎಂದು ಜನರು ಕಾಮೆಂಟ್ಸ್‌ ಹಾಕುತ್ತಿದ್ದಾರೆ. ಇನ್ನು ಒಂದಷ್ಟು ಜನರು ಇದು ಸನ್ನಿ ಲಿಯೋನ್ ಅಂತ ಗೊತ್ತಾಗುತ್ತಲೇ ಇಲ್ಲ. ನಮ್ಮೂರ ಪದ್ಮಕ್ಕನೋ, ಇನ್ನೊಂದು ಅಕ್ಕನೋ ತರ ಕಾಣಿಸುತ್ತಿದ್ದಿಯಾ. ಏನಿದು ಹಿಂಗೆ ಈ ಲುಕ್ ಕೇಳುತ್ತಿದ್ದಾರೆ. ಸನ್ನಿ ಲಿಯೋನ್'ಗೂ ಈ ಹುಡುಗಿಗೂ ಬಹಳ ಡಿಫರೆನ್ಸ್‌ ಇದೆ. ಇದು ಸನ್ನಿ ಲಿಯೋನ್  ಅಲ್ಲ ಎಂದು ಇನ್ನು ಒಂದಷ್ಟು ಜನ ಹೇಳುತ್ತಿದ್ದಾರೆ. 

27 ವರ್ಷಗಳ ಸಿನಿ ಜರ್ನಿ ಪೂರೈಸಿದ ಸುದೀಪ್: ಕಿಚ್ಚನ ಮೊದಲ ಸಿನಿಮಾ ಬಗ್ಗ ...