ದಳಪತಿ ವಿಜಯ್- ಸಂಗೀತಾ ಡಿವೋರ್ಸ್ ರೂಮರ್‌ಗೂ ರಶ್ಮಿಕಾ ಮಂದಣ್ಣ ಲಿಂಕ್!?

ಕಾಲಿವುಡ್ ಸ್ಟಾರ್ ವಿಜಯ್ ದಳಪತಿ ಮತ್ತು ಸಂಗೀತಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಇದೀಗ ಭಾರೀ ಸದ್ದು ಮಾಡ್ತಿದೆ. 
 

Share this Video
  • FB
  • Linkdin
  • Whatsapp

ವಿಜಯ್ ದಳಪತಿ ಮತ್ತು ಸಂಗೀತಾ ಡಿವೋರ್ಸ್ ವದಂತಿಯ ನಡುವೆ ರಶ್ಮಿಕಾ ಮಂದಣ್ಣ ಕೂಡ ಸುದ್ದಿಯಲ್ಲಿದ್ದು, ಇದಕ್ಕೆ ಮೂಲ ರಶ್ಮಿಕಾ ಎಂದು ವಿಜಯ್ ಫ್ಯಾನ್ಸ್ ಹೇಳುತ್ತಿದ್ದಾರೆ. ಇನ್ನು ವಿಜಯ್‌ ತಮ್ಮ ಅಭಿಮಾನಿಯನ್ನೇ ಮದುವೆಯಾಗಿದ್ರು. ಇದೀಗ ತಮ್ಮ 23 ವರ್ಷಗಳ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೀಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ವಾರಿಸು ಚಿತ್ರದ ಆಡಿಯೋ ಲಾಂಚ್‌ ಕಾರ್ಯಕ್ರಮದಲ್ಲಿ ವಿಜಯ್‌ ಪತ್ನಿ ಸಂಗೀತ ಗೈರಾಗಿದ್ದರು. ಅಷ್ಟೆ ಅಲ್ಲದೆ ವಿಜಯ್‌ ಹಾಗೂ ರಶ್ಮಿಕಾ ಕ್ಲೋಸಪ್‌ ಫೋಟೋ ಸಕತ್‌ ವೈರಲ್‌ ಆಗಿದೆ.

Related Video