ರಿಲೀಸ್ ಆಗುವ ಮುನ್ನವೇ ಮಾಸ್ಟರ್ ಚಿತ್ರದ ಕಥೆ ಲೀಕ್?
ಕಾಲಿವುಡ್ ಬಹು ನಿರೀಕ್ಷಿತ ಸಿನಿಮಾ ಮಾಸ್ಟರ್ ಇದೇ ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆ ಕಾಣುವ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಹೇಗೋ ಗೊತ್ತಿಲ್ಲ ಕೆಲ ಕಿಡಿಗೇಡಿಗಳು ಸಿನಿಮಾ ಕಥೆಯನ್ನೇ ಲೀಕ್ ಮಾಡಿದ್ದಾರೆ. ವಿಜಯ್ ಕುಡಿಯುತ್ತಾರೆ, ಪಾಠ ಮಾಡುವ ಮಾಸ್ಟರ್ ಅಂತೆಲ್ಲಾ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ನಿಜವಾದ ಕಥೆನಾ ಅಥವಾ ಇವೆಲ್ಲಾ ಪಬ್ಲಿಸಿಟಿ ಗಿಮಿಕ್ಕಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment