ಚಿತ್ರೀಕರಣ ವಿಳಂಬವಾಗುತ್ತಿರುವ ಕಾರಣ ನಟ ವಿಜಯ್ ದೇವರಕೊಂಡ ಅಸಮಾಧಾನ!
ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನ ಲೀಗರ್ ಸಿನಿಮಾ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದ್ದು, ಕೊರೋನಾ ಸಂಖ್ಯೆ ಹೆಚ್ಚಾದ ಕಾರಣ ಚಿತ್ರೀಕರಣ ಸ್ಥಗಿತಗೊಂಡಿದೆ. ಚಿತ್ರೀಕರಣ ವಿಳಂಬವಾಗುತ್ತಿರುವುದರಿಂದ ದೇವರಕೊಂಡ ಅಸಮಾಧಾನಗೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment