ಕೊನೆಗೂ ನಯನತಾರಾ Live in relationship ಬಯಲು; ಮೂರು ಹುಡುಗರ ಕಥೆ!
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಇತ್ತೀಚಿಗೆ ಯಾವುದೇ ವಿವಾದಗಳಿಲ್ಲದೇ ನೆಮ್ಮದಿಯಾಗಿ ಇದ್ದಂತೆ ಕಾಣಿಸುತ್ತದೆ. ಆದರೆ ನಯನಾ ಸುಮ್ಮನಿದ್ರೂ ಅವರ ಸುತ್ತ ಇರುವ ಇನ್ನಿತರೆ ನಟಿಯರು ಸುಮ್ಮನಿರುವುದಿಲ್ಲ. ಹೌದು ಈ ಹೊಸ ವಿವಾದಕ್ಕೆ ನಟಿ ವನಿತಾ ವಿಜಯ್‌ಕುಮಾರ್ ಕಾರಣ. ನಯನಾ ಎಷ್ಟು ಜನರ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎಂಬುದನ್ನು ರಿವೀಲ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment