Asianet Suvarna News Asianet Suvarna News

ಮೈ ತುಂಬಾ ದುಪಟ್ಟಾ ಸುತ್ತಿಕೊಂಡು ಬರ್ಗರ್‌ ತಿನ್ನಿ ಎಂದ ಉರ್ಫಿ ಜಾವೇದ್!

ಬಾಲಿವುಡ್ ಕಾಂಟ್ರವರ್ಸಿ ನಟಿ ಉರ್ಫಿ ಜಾವೇದ್‌ ಅಂಧೇರಿನಲ್ಲಿ ಪ್ಯಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಹಳದಿ ಬಣ್ಣದ ದುಪಟ್ಟಾವನ್ನು ಮೈಗೆ ಸುತ್ತಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. 'ನಿಮಗೆಲ್ಲಾ ನಾನು ಬರ್ಗರ್‌ ತಂದಿದ್ದೀನಿ ದಯವಿಟ್ಟು ಸೇವಿಸಿ ಎಂದು ಉರ್ಫಿ ಹೇಳುತ್ತಾರೆ. ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಾಗ ಮಸಾಬಾ ಗುಪ್ತಾ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಆಕೆ ನನ್ನ ಫೇವರೆಟ್‌ ಎಂದಿದ್ದಾರೆ.

ಹೆಚ್ಚಿಗೆ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainemnt 

Video Top Stories