700ಕ್ಕೂ ಹೆಚ್ಚು ಪುರುಷರ ಜೊತೆ ಲೈಂಗಿಕ ಸಂಬಂಧ ಹೊಂದಿರುವುದಾಗಿ ಬಹಿರಂಗ ಪಡಿಸಿದ ಖ್ಯಾತ ನಟಿ


700 ಪುರುಷರ ಜೊತೆ ಲೈಂಗಿಕ ಸಂಬಂಧ ವಿದೆ ಎಂದು ಖ್ಯಾತ ನಟಿ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಯಾವುದೇ ಬೇಸರವಿಲ್ಲ ಎಂದಿರುವ ನಟಿಯ ಹೇಳಿಕೆ ಈಗ ವೈರಲ್ ಆಗಿದೆ. 

Share this Video
  • FB
  • Linkdin
  • Whatsapp

700 ಪುರುಷರ ಜೊತೆ ಲೈಂಗಿಕ ಸಂಬಂಧ ವಿದೆ ಎಂದು ಖ್ಯಾತ ನಟಿ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಯಾವುದೇ ಬೇಸರವಿಲ್ಲ ಅಂತನೂ ಎಂದಿದ್ದಾರೆ. ನಟಿಯ ಹೇಳಿಕೆ ಈಗ ವೈರಲ್ ಆಗಿದೆ. ಅಷ್ಟಕ್ಕೂ ಯಾರು ಈ ನಟಿ ಅಂತೀರಾ. ಹಾಲಿವುಡ್‌ನ ಖ್ಯಾತ ಟಿವಿ ಸ್ಟಾರ್ ಬೆಲಿಂಡಾ ಲವ್ ರೈಗೇರ್. 700 ಜನರ ಜೊತೆ ಲೈಂಗಿಕ ಸಂಬಂಧ ಹೊಂದಿರುವುದು ತನಗೇನು ವಿಷಾದವಿಲ್ಲ ಎಂದಿದ್ದಾರೆ. ಟಿವಿ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿರುವ ಬೆಲಿಂಡಾ ತಾನು ಲೈಂಗಿಕ ವ್ಯಸೆನಿ ಎಂದಿದ್ದಾರೆ. ಬೆಲಿಂಡಾ ಹೇಳಿಕೆ ಬೆಚ್ಚಿಬೀಳಿಸಿದೆ. ಈ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದ್ದು ಸೆನ್ಸೇಷನ್ ಸೃಷ್ಟಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video