ನಿರ್ದೇಶಕ ಪ್ರೇಮ್, ರಚಿತಾ ರಾಮ್‌ ಸಿನಿಮಾದಲ್ಲಿ ಮಂಗ್ಲಿ ಗಾನ!

ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದಲ್ಲಿ ತೆಲುಗು ಗಾಯಕಿ ಮಂಗ್ಲಿ ಎಣ್ಣಿ ಸಾಂಗ್ ಹಾಡಲಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ ಈಗಾಗಲೇ ಹಾಡಿನ ಧ್ವನಿ ಮುದ್ರಣ ಮುಗಿದಿದ್ದು ಸದ್ಯದಲ್ಲೇ ಹಾಡು ಬಿಡುಗಡೆ ಆಗಲಿದೆ ಎಂದು ಪ್ರೇಮ್ ಘೋಷಿಸಿದ್ದಾರೆ. 
 
Share this Video
  • FB
  • Linkdin
  • Whatsapp

ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದಲ್ಲಿ ತೆಲುಗು ಗಾಯಕಿ ಮಂಗ್ಲಿ ಎಣ್ಣಿ ಸಾಂಗ್ ಹಾಡಲಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ ಈಗಾಗಲೇ ಹಾಡಿನ ಧ್ವನಿ ಮುದ್ರಣ ಮುಗಿದಿದ್ದು ಸದ್ಯದಲ್ಲೇ ಹಾಡು ಬಿಡುಗಡೆ ಆಗಲಿದೆ ಎಂದು ಪ್ರೇಮ್ ಘೋಷಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video