Asianet Suvarna News Asianet Suvarna News

2ನೇ ಬಾಯ್‌ಫ್ರೆಂಡ್‌ಗೆ ಮೊದಲು ಐ ಲವ್ ಯು ಹೇಳಿದ್ದು Shruti Haasan!

ಬಹುಭಾಷಾ ನಟ ಕಮಲ್ ಹಾಸನ್ ಹಿರಿಯ ಪುತ್ರಿ ಶ್ರುತಿ ಹಾಸನ್ ತಮ್ಮ ಎರಡನೇ ಬಾಯ್‌ಫ್ರೆಂಡ್‌ ಜೊತೆ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ತಾನೇ ಮೊದಲು ಐ ಲವ್‌ ಯು ಹೇಳಿರುವುದು ತಾವೇ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಈತನ ಬಗ್ಗೆ ಹೆಚ್ಚಿನ ಮಾಹಿತಿ ಹುಡುಕಾಟದಲ್ಲಿ ನೆಟ್ಟಿಗರು ಬ್ಯುಸಿಯಾಗಿದ್ದಾರೆ. ಪುತ್ರಿಯ ಈ ವಿಡಿಯೋವನ್ನು ತಂದೆ ನೋಡಿಲ್ವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
 
First Published Jan 11, 2022, 5:16 PM IST | Last Updated Jan 11, 2022, 5:16 PM IST

ಬಹುಭಾಷಾ ನಟ ಕಮಲ್ ಹಾಸನ್ ಹಿರಿಯ ಪುತ್ರಿ ಶ್ರುತಿ ಹಾಸನ್ ತಮ್ಮ ಎರಡನೇ ಬಾಯ್‌ಫ್ರೆಂಡ್‌ ಜೊತೆ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ತಾನೇ ಮೊದಲು ಐ ಲವ್‌ ಯು ಹೇಳಿರುವುದು ತಾವೇ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಈತನ ಬಗ್ಗೆ ಹೆಚ್ಚಿನ ಮಾಹಿತಿ ಹುಡುಕಾಟದಲ್ಲಿ ನೆಟ್ಟಿಗರು ಬ್ಯುಸಿಯಾಗಿದ್ದಾರೆ. ಪುತ್ರಿಯ ಈ ವಿಡಿಯೋವನ್ನು ತಂದೆ ನೋಡಿಲ್ವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories