ಮಾವನ ವಿಡಿಯೋ ಬಗ್ಗೆ ಟ್ಟೀಟ್ ಮಾಡಿದ ಸಮಂತಾ!

ಟಾಲಿವುಡ್ ಬ್ಯೂಟಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಸುದ್ದಿ ನಡುವೆಯೂ ಸಮಂತಾ ಕುಟುಂಬಸ್ಥರ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಸಂಪರ್ಕ ಹೊಂದಿರುವ ರೀತಿ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ನಾಗಾರ್ಜುನ ಅಕ್ಕಿನೇನಿ ಶೇರ್ ಮಾಡಿಕೊಂಡಿರುವ ವಿಡಿಯೋ ಬಗ್ಗೆ ಟ್ಟೀಟ್ ಮಾಡಿ ಸೂಪರ್ ಮಾವ ಎಂದಿದ್ದಾರೆ. 
 
Share this Video
  • FB
  • Linkdin
  • Whatsapp

ಟಾಲಿವುಡ್ ಬ್ಯೂಟಿ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಸುದ್ದಿ ನಡುವೆಯೂ ಸಮಂತಾ ಕುಟುಂಬಸ್ಥರ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಸಂಪರ್ಕ ಹೊಂದಿರುವ ರೀತಿ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ನಾಗಾರ್ಜುನ ಅಕ್ಕಿನೇನಿ ಶೇರ್ ಮಾಡಿಕೊಂಡಿರುವ ವಿಡಿಯೋ ಬಗ್ಗೆ ಟ್ಟೀಟ್ ಮಾಡಿ ಸೂಪರ್ ಮಾವ ಎಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video