Asianet Suvarna News Asianet Suvarna News

ಆಟೋ ಓಡಿಸುತ್ತಿದ್ದ ಮಹಿಳೆಗೆ ಕಾರು ಗಿಫ್ಟ್ ಕೊಟ್ಟ ಸಮಂತಾ!

Apr 23, 2021, 4:15 PM IST

ಯಾರಿಗೆ ಕಷ್ಟ ಅಂದರೂ ಮೊದಲು ಸಹಾಯಕ್ಕೆ ಬರುವುದು ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ. ಆಟೋ ಚಲಾಯಿಸುತ್ತಿದ್ದ ಮಹಿಳೆಗೆ ಕ್ಯಾಬ್ ಸರ್ವಿಸ್‌ ಆರಂಭಿಸಲು ನಮ್ಮ ಎನ್‌ಜಿಓನಿಂದ ಸುಮಾರು 12.5 ಲಕ್ಷದ ಕಾರು ಗಿಫ್ಟ್‌ ನೀಡಿದ್ದಾರೆ. ಸಮಂತಾ ಈ ವಿಚಾರ ಹಂಚಿಕೊಂಡಿಲ್ಲವಾದರೂ, ಫ್ಯಾನ್ ಪೇಜ್‌ಗಳಲ್ಲಿ ಹರಿದಾಡುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment