Asianet Suvarna News Asianet Suvarna News

ವಿಚ್ಛೇದನ ಜೊತೆಗೆ 250 ಕೋಟಿ ಡಿಮ್ಯಾಂಡ್ ಮಾಡಿದ ಸಮಂತಾ?

Sep 23, 2021, 5:03 PM IST

ಟಾಲಿವುಡ್ ಕ್ಯೂಟ್ ಪೇರ್ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ವಿಚಾರ ಕೇಳಿ ಬರುತ್ತಿದ್ದಂತೆ, ಅಭಿಮಾನಿಗಳಿಗೆ ಬೇಸರವಾಗಿದೆ. ಮಾವ ನಾಗಾರ್ಜುನ್‌ ಇಬ್ಬರನ್ನೂ ಒಂದು ಮಾಡಲು ಮಾತುಕತೆ ನಡೆಸುತ್ತಿದ್ದಾರೆ. ಈ ನಡುವೆಯೇ ಕೇಳಿ ಬಂದ ಗಾಳಿ ಸುದ್ದಿ ಪ್ರಕಾರ ಸಮಂತಾ 250 ಕೋಟಿ ಪರಿಹಾರ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment