ನಟಿ ಸಮಂತಾ ಮತ್ತೊಂದು ಹಾಟ್‌ ಲುಕ್‌ ನೋಡಿ ಹೊಟ್ಟೆ ಉರ್ಕೊಳ್ತಿದ್ದಾರೆ ಹೆಣ್ಹೈಕಳು!!

ಟಾಲಿವುಡ್ ಬ್ಯೂಟಿ ಸಮಂತಾ ವಿಚ್ಛೇದನ ನಂತರ ತುಂಬಾನೇ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ.  ತಮ್ಮ ಟ್ಯಾಲೆಂಟ್‌ ಒಂದು ಭಾಷೆಗೆ ಮಾತ್ರ ಸಮೀತವಾಗಿರಬಾರದು ಎಂದು ಇದೀಗ ಹಾಲಿವುಡ್ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಹೊಸ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಮದುವೆ ಆದ್ಮೇಲೆ ಇಷ್ಟೊಂದು ಸ್ಟ್ರಾಂಗ್ ಆಂಡ್ ಯಂಗ್ ಆಗಿರುವುದನ್ನು ನೋಡಿ ಹೆಣ್ಹೈಕಳು ಉರ್ಕೊಳ್ತಿದ್ದಾರೆ .
 
Share this Video
  • FB
  • Linkdin
  • Whatsapp

ಟಾಲಿವುಡ್ ಬ್ಯೂಟಿ ಸಮಂತಾ ವಿಚ್ಛೇದನ ನಂತರ ತುಂಬಾನೇ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ತಮ್ಮ ಟ್ಯಾಲೆಂಟ್‌ ಒಂದು ಭಾಷೆಗೆ ಮಾತ್ರ ಸಮೀತವಾಗಿರಬಾರದು ಎಂದು ಇದೀಗ ಹಾಲಿವುಡ್ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೆ ಹೊಸ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಮದುವೆ ಆದ್ಮೇಲೆ ಇಷ್ಟೊಂದು ಸ್ಟ್ರಾಂಗ್ ಆಂಡ್ ಯಂಗ್ ಆಗಿರುವುದನ್ನು ನೋಡಿ ಹೆಣ್ಹೈಕಳು ಉರ್ಕೊಳ್ತಿದ್ದಾರೆ .

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video