4 ಕೋಟಿಯ ಮರ್ಸಿಡಿಸ್ ಮೇಬ್ಯಾಚ್ ಕಾರು ಖರೀದಿಸಿದ ರಾಮ್ ಚರಣ್!
ಟಾಲಿವುಡ್ ನಟ, ನಟಿಯರಿಗೆ ಕಾರಿನ ಕ್ರೇಜಿ ಹೆಚ್ಚಿದೆ. ಅದರಲ್ಲೂ ಪ್ರಭಾಸ್ ಮತ್ತು ರಾಮ್ ಚರಣ್ ಮನೆಯಲ್ಲಿಯೇ ಸಾಕಷ್ಟು ಕಾರುಗಳಿದೆ. ಇದೀಗ ರಾಮ್ ಚರಣ್ ಮತ್ತೊಂದು ಕಪ್ಪು ಬಣ್ಣದ ದುಬಾರಿ ಕಾರು ಖರೀದಿಸಿದ್ದಾರೆ. ಇದರ ಬೆಲೆ ನಾಲ್ಕು ಕೋಟಿ ಎಂದು ತಿಳಿಯುತ್ತಿದ್ದಂತೆ, ನೆಟ್ಟಿಗರು ಶಾಕ್ ಆಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment