Asianet Suvarna News Asianet Suvarna News

ಕನ್ನಡತಿಯೇ ನಾಯಕಿಯಾಗಿ ಬೇಕೆಂದು ಡಿಮ್ಯಾಂಡ್ ಮಾಡಿದ ರಾಮ್ ಚರಣ್!

ಟಾಲಿವುಡ್‌ ಸಿಂಪಲ್‌ ಹೀರೋ ರಾಮ್‌ ಚರಣ್ ಹಾಗೂ ಶಂಕರ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ನಾಯಕಿ ಹುಡುಕಾಟ ಶುರುವಾಗಿದೆ. ಆದರೆ ರಾಮ್‌ ಚರಣ್ ಮಾತ್ರ ಹೊಸ ಡಿಮ್ಯಾಂಡ್‌ ಮುಂದಿಟ್ಟಿದ್ದಾರೆ.ತಮ್ಮ ಬಿಗ್ ಬಜೆಟ್‌ ಚಿತ್ರಕ್ಕೆ ರಶ್ಮಿಕಾನೇ ಬೇಕು ಎಂದು ಹೇಳಲು ಕಾರಣವೇನು?

Feb 21, 2021, 4:47 PM IST

ಟಾಲಿವುಡ್‌ ಸಿಂಪಲ್‌ ಹೀರೋ ರಾಮ್‌ ಚರಣ್ ಹಾಗೂ ಶಂಕರ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ನಾಯಕಿ ಹುಡುಕಾಟ ಶುರುವಾಗಿದೆ. ಆದರೆ ರಾಮ್‌ ಚರಣ್ ಮಾತ್ರ ಹೊಸ ಡಿಮ್ಯಾಂಡ್‌ ಮುಂದಿಟ್ಟಿದ್ದಾರೆ.ತಮ್ಮ ಬಿಗ್ ಬಜೆಟ್‌ ಚಿತ್ರಕ್ಕೆ ರಶ್ಮಿಕಾನೇ ಬೇಕು ಎಂದು ಹೇಳಲು ಕಾರಣವೇನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment