ಡೀ-ಗ್ಲಾಮ್ ರೂಲ್ ಆದ್ರೂ ಪುಷ್ಪ ಚಿತ್ರಕ್ಕೆ Allu Arjunಗೆ ಮಾಡಿದ ಮೇಕಪ್, ವಿಡಿಯೋ ನೋಡಿ!

ಇಡೀ ಭಾರತೀಯ ಚಿತ್ರರಂಗವೇ ಪುಷ್ಪರಾಜ್ ಜಪ ಮಾಡುತ್ತಿದೆ. ಸೋಷಿಯಲ್ ಮೀಡಿಯಾ ತುಂಬಾ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮೊದಲ ಬಾರಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಡೀ-ಗ್ಲಾಮ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲರ ಗಮನ ಸೆಳೆದಿರುವ ಪುಷ್ಪ ಹೇರ್‌ಸ್ಟೈಲ್ ಮತ್ತು ಮೈ ಮೇಲಿರುವ ಗಾಯಗಳನ್ನು ಹೇಗೆ ಮಾಡಿದ್ದು ಗೊತ್ತಾ? ಮೇಕಿಂಗ್ ವಿಡಿಯೋ ನೋಡಿ...
 
Share this Video
  • FB
  • Linkdin
  • Whatsapp

ಇಡೀ ಭಾರತೀಯ ಚಿತ್ರರಂಗವೇ ಪುಷ್ಪರಾಜ್ ಜಪ ಮಾಡುತ್ತಿದೆ. ಸೋಷಿಯಲ್ ಮೀಡಿಯಾ ತುಂಬಾ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮೊದಲ ಬಾರಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಡೀ-ಗ್ಲಾಮ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲರ ಗಮನ ಸೆಳೆದಿರುವ ಪುಷ್ಪ ಹೇರ್‌ಸ್ಟೈಲ್ ಮತ್ತು ಮೈ ಮೇಲಿರುವ ಗಾಯಗಳನ್ನು ಹೇಗೆ ಮಾಡಿದ್ದು ಗೊತ್ತಾ? ಮೇಕಿಂಗ್ ವಿಡಿಯೋ ನೋಡಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video